Breaking News

BSY ವಿರುದ್ಧ ಮಾನಷ್ಟ ಮೊಕ್ಕದ್ದಮ್ಮೆ : ಕೆಜೆ ಜೋರ್ಜ್


ಬೆಂಗಳೂರು : ಉಕ್ಕಿನ ಸೇತುವೆ ವಿಚಾರದಲ್ಲಿ bsy ಮಾಡಿದ ಆರೋಪಕ್ಕೆ  ತಿರುಗೇಟು ನೀಡಲು  ಮಾನಷ್ಟ ಮೊಕ್ಕದ್ದಮ್ಮೆ ಹೂಡುವುದಾಗಿ ಕೆಜೆ ಜೋರ್ಜ್ ಬೆಂಗಳೂರಿನಲ್ಲಿ ಹೇಳಿದ್ದಾರೆ .
ಕರ್ನಾಟಕ ಸರ್ಕಾರದ ಉದ್ದೇಶಿತ ಬಹುಕೋಟಿ ಉಕ್ಕಿನ ಸೇತುವೆ ನಿರ್ಮಾಣ ವಿಚಾರದಲ್ಲಿ 400 ಕೋಟಿ  ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ ಕಿಕ್ ಬ್ಯಾಕ್  ಪಡೆದಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂರೊಪ್ಪನವರ ಆರೋಪಕ್ಕೆ ತಿರುಗೇಟು ನೀಡಲು ನ್ಯಾಯಾಲಯದಲ್ಲಿ ಮಾನಷ್ಟ ಮೊಕ್ಕದ್ದಮ್ಮೆ ಹೂಡಲು ನಿರ್ಧರಿಸಿದ್ದಾರೆ ತಿಳಿದು ಬಂದಿದೆ 

No comments