ಒಂದು ರೂಪಾಯಿಗೆ 35ಸಾವಿರ ಬೆಲೆಯ OnePlus 3T ಮೊಬೈಲ್ ನಿಮ್ಮದಾಗಿಸಿಕೊಳ್ಳಿ.
ಟೆಕ್ ಸುದ್ದಿ : ದಿಗ್ಗಜ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿರುವ ಒನ್ ಪ್ಲಸ್ ಸಂಸ್ಥೆ ಈಗ ತನ್ನ ಸಂಸ್ಥೆಯ ಹೊಸ ಫೋನ್ OnePlus 3T ಅನ್ನುವ ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ಈ ವರ್ಷದ ಅತ್ಯುತ್ತಮ ಸ್ಮಾರ್ಟ್-ಫೋನ್ ಗಳಲ್ಲಿ ಒಂದಾಗಿದ್ದು ಗುಣಮಟ್ಟದಲ್ಲಿ ದಿಗ್ಗಜ ಮೊಬೈಲ್ ಕಂಪನಿಗಳಿಗಿಂತಲೂ ಉತ್ತಮವಾಗಿದೆ. ಆದರೆ ಈ ಫೋನ್ ಗಳ ಬೆಲೆ ದಿಗ್ಗಜ ಕಂಪನಿಗಳಿಗಿಂತ ಅರ್ಧದಷ್ಟು ಕಡಿಮೆ ಇದೆ. ಈಗ ಒನ್ ಪ್ಲಸ್ ಸಂಸ್ಥೆ OnePlus 3T ಫೋನ್ ಹಾಗೂ ಇನ್ನೂ ಹಲವು ಒನ್ ಪ್ಲಸ್ ಉತ್ಪನ್ನಗಳಿಗೆ ಒಂದು ರೂಪಾಯಿಯ ಪ್ಲ್ಯಾಶ್-ಸೇಲ್ ಆಫರ್ ನೀಡಿದೆ. ಡಿಸೆಂಬರ್ 30 ಕ್ಕೆ ಈ ಆಫರ್ ಕೊನೆಗೊಳ್ಳಲಿದೆ.
ಒನ್ ಪ್ಲಸ್ 3T ಫೋನ್ ನ ನಿಜವಾದ ಬೆಲೆ 35ಸಾವಿರ ರೂಪಾಯಿಯಾಗಿದ್ದು ನೀವು ಈ ಕೆಳಗಿನ ವಿಧಾನ ಬಳಸಿ ಈ ಫೋನ್ ಅನ್ನು ಕೇವಲ ಒಂದು ರೂಪಾಯಿಗೆ ಪಡೆದುಕೊಳ್ಳಬಹುದು.
ಕೆಳಗಿನ ನಾಲ್ಕು ಹಂತಗಳನ್ನು ಚಾಚೂ ತಪ್ಪದೆ ಫಾಲೋ ಮಾಡಿ ಒಂದು ರೂಪಾಯಿಗೆ OnePlus 3T ಮೊಬೈಲ್ ಜೊತೆ ಇತರ ಒನ್ ಪ್ಲಸ್ ಉತ್ಪನ್ನಗಳನ್ನು ನಿಮ್ಮದಾಗಿಸಿ.
1) ಕೆಳಗೆ ಕೊಟ್ಟಿರುವ CLICK HERE NOW ಕೊಂಡಿಯನ್ನು ಒತ್ತಿ, ನಿಮ್ಮ ಒನ್-ಪ್ಲಸ್ ಖಾತೆಗೆ ಲಾಗ್ಇನ್ ಆಗಿ, ಒನ್-ಪ್ಲಸ್ ಖಾತೆಯಿಲ್ಲವೆಂದರೆ ನಿಮ್ಮ facebook ಅಥವಾ ಗೂಗಲ್ ನಿಂದಲೂ ಲಾಗ್ಇನ್ ಆಗಬಹುದು.
2) ನಂತರ ನಿಮ್ಮ ಮೊಬೈಲ್ ನಂಬರ್ ಹಾಕಿ.ಮೊಬೈಲ್ ಗೆ ಬರುವ OTP ಮೂಲಕ ಮೊಬೈಲ್ ಸಂಖ್ಯೆ ಖಚಿತಪಡಿಸಿ.
3) ನಿಮ್ಮ OnePlus 3T ಫೋನ್-ಅನ್ನು ಯಾವ ವಿಳಾಸಕ್ಕೆ ರವಾನಿಸಬೇಕೆಂದು ಹೇಳಿ.
4) ನಂತರ ಅಲ್ಲೇ ಇರುವ ಶೇರ್ ಬಟನ್ ಮೂಲಕ ನಿಮ್ಮ ಸ್ನೇಹಿತರಿಗೆ ಈ ಮಾಹಿತಿ ತಿಳಿಸಿ.ಸಾಮಾಜಿಕ ಜಾಲತಾಣಗಳಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ
ಅಷ್ಟೇ… ನಂತರ ಪ್ರತಿ ಶುಕ್ರವಾರ ಮಧ್ಯಾಹ್ನ ೧೨ ರಿಂದ ಸಂಜೆ ೬ರ ವರೆಗೆ ನಡೆಯುವ ಪ್ಲಾಶ್ ಸೇಲ್ ಮಾರಾಟದಲ್ಲಿ ಭಾಗಿಯಾಗುವ ಮೂಲಕ oneplus 3T ಮೊಬೈಲ್ ಅನ್ನ ಕೇವಲ ೧ ರೂಗೆ ನಿಮ್ಮದಾಗಿಸಬಹುದು. ಜೊತೆಗೆ ಇನ್ನೂ ಹಲವು ಒನ್ ಪ್ಲಸ್ ಪ್ರೊಡಕ್ಟ್ ಗಳನ್ನು ಕೇವಲ ಒಂದು ರೂಪಾಯಿ ನೀಡಿ ಪಡೆಯಬಹುದಾಗಿದೆ.
ಈ ಕೊಡುಗೆ ಸ್ಟಾಕ್ ಇರುವ ವರೆಗೆ ಮಾತ್ರ. ಆದಷ್ಟು ಬೇಗ ಈ ಕೊಡುಗೆ ನಿಮ್ಮದಾಗಿಸಿಕೊಳ್ಳಿ, ಗೆಳೆಯರಿಗೂ ಈ ಆಫರ್ ಬಗ್ಗೆ ಶೇರ್ ಮಾಡುವ ಮೂಲಕ ತಿಳಿಸಿ.
OnePlus 3T Detailed Specifications :
Screen Size | 5.50-inch |
Resolution | 1080x1920 pixels |
Storage | 64GB |
Processor | 1.6GHz quad-core |
RAM | 6GB |
Rear Camera | 16-megapixel |
Front Camera | 16-megapixel |
OS | Android 6.0.1 |
Battery Capacity | 3400mAh |
OnePlus 3T detailed specifications
GENERAL
Release date | November 2016 |
Form factor | Touchscreen |
Dimensions (mm) | 152.70 x 74.70 x 7.35 |
Weight (g) | 158.00 |
Battery capacity (mAh) | 3400 |
Removable battery | No |
Colours | Gunmetal, Soft Gold |
SAR value | 0.78 |
DISPLAY
Screen size (inches) | 5.50 |
Touchscreen | Yes |
Resolution | 1080x1920 pixels |
Pixels per inch (PPI) | 401 |
HARDWARE
Processor | 1.6GHz quad-core |
Processor make | Qualcomm Snapdragon 821 |
RAM | 6GB |
Internal storage | 64GB |
Expandable storage | No |
CAMERA
Rear camera | 16-megapixel |
Flash | Yes |
Front camera | 16-megapixel |
SOFTWARE
Operating System | Android 6.0.1 |
Skin | OxygenOS 3.5.3 |
CONNECTIVITY
Wi-Fi | Yes |
Wi-Fi standards supported | 802.11 a/b/g/n/ac |
GPS | Yes |
Bluetooth | Yes, v 4.20 |
NFC | Yes |
Infrared | No |
USB OTG | Yes |
Headphones | 3.5mm |
FM | No |
Number of SIMs | 2 |
SIM 1 | |
SIM Type | Nano-SIM |
GSM/CDMA | GSM |
3G | Yes |
4G/ LTE | Yes |
Supports 4G in India (Band 40) | Yes |
SIM 2 | |
SIM Type | Nano-SIM |
GSM/CDMA | GSM |
3G | Yes |
4G/ LTE | Yes |
Supports 4G in India (Band 40) | Yes |
SENSORS
Compass/ Magnetometer | Yes |
Proximity sensor | Yes |
Accelerometer | Yes |
Ambient light sensor | Yes |
Gyroscope | Yes |
Barometer | No |
Temperature sensor | No |
No comments