Breaking News

RTI ಕಾರ್ಯಕರ್ತ ರಾಜಶೇಖರ್ ಅವರ ಮನೆಗೆ ಭದ್ರತೆ ನೀಡಲು ಮುಂದಾದ ಮಾಜಿ ಸೈನಿಕರು


ಬಳ್ಳಾರಿ :  ಸಚಿವ ಎಚ್.ವೈ. ಮೇಟಿ ರಾಸಲೀಲೆ ವಿಡಿಯೋವನ್ನ ಬಹಿರಂಗಪಡಿಸಿರುವ ಆರ್`ಟಿಐ ಕಾರ್ಯಕರ್ತ ರಾಜಶೇಖರ್ ಅವರಿಗೆ ಜೀವ ಬೆದರಿಕೆ ಇರುವ ಹಿನ್ನಲೆಯಲ್ಲಿ  ಮಾಜಿ ಸೈನಿಕರು ರಾಜಶೇಖರ್  ಅವರ ಬೆಂಬಲಕ್ಕೆ ನಿಂತು ಅವರ ಮನೆಗೆ  ಭದ್ರತೆ ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ .

No comments