Breaking News

ಹೆಲಿಕ್ಯಾಪ್ಟರ್ ಪತನ 4 ಜನರಿಗೆ ಗಾಯ


ಹೆಲಿಕ್ಯಾಪ್ಟರ್ ಪತನಗೊಂಡು 4 ಜನ  ಗಾಯಗೊಂಡ ಘಟನೆ ಆರೇ ಕಾಲೋನಿ ಮುಂಬೈ ಗೋರೆಗಾವ್ ಬಳಿ ನಡೆದಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆಎಂದು ತಿಳಿದು ಬಂದಿದೆ .ಜುಹು ವಿಮಾನ ನಿಲ್ದಾಣದಿಂದ ಹೋರಾಟ ಬಿ 44 ಸಣ್ಣ ಚಾಪರ್ ತಾಂತ್ರಿಕ ದೋಷದಿಂದ ಹೆಲಿಕ್ಯಾಪ್ಟರ್ ಪತನ ಗೊಂಡಿದೆ ಎಂದು ಹೇಳಲಾಗುತಿದೆ.


No comments