ಅಪ್ರಾಪ್ತ ಬಾಲಕಿಯ ಅಪಹರಣ ಮಾಡಿ ಮಾರಟಕ್ಕೆ ಯತ್ನಿಸಿದ ಮೌಲ್ವಿಗೆ ಥಳಿತ
ಹಾಸನ: ಶಿವಮೊಗ್ಗದ ಭದ್ರಾವತಿಯ ಕಾಗೇಕಾಡು ಮಗ್ಗೆ ಗ್ರಾಮದ ಮಸೀದಿಯ ಮೌಲ್ವಿ ಒಬ್ಬನು ಅಪ್ರಾಪ್ತೆ ಬಾಲಕಿಯನ್ನು ಅಪಹರಿಸಿ, ಮಾರಾಟಕ್ಕೆ ಯತ್ನಿಸಿ ಸಿಕ್ಕಿಬಿದ್ದ ಮೌಲ್ವಿಗೆ ಸಾರ್ವಜನಿಕರು ಧರ್ಮದೇಟು ಕೊಟ್ಟ ಘಟನೆ ಹಾಸನದ ಹೊಳೆನರಸೀಪುರ ತಾಲ್ಲೂಕಿನ ಜಾಂದಾಳ್ ಗ್ರಾಮದಲ್ಲಿ ನಡೆದಿದೆ.ಆರೋಪಿಯ ಮೊಬೈಲ್ ಸಂಖ್ಯೆಯ ಮೂಲಕ ತನಿಖೆ ಸುಳಿವು ಪಡೆದ ಪೊಲೀಸರು ಆರೋಪಿ ಶಿವಮೊಗ್ಗದ ಭದ್ರವಾತಿ ಲಾಡ್ಜ್‍ನಲ್ಲಿರುವ ಬಗ್ಗೆ ತಿಳಿದುಬಂತು. ಈ ಹಿನ್ನೆಲಯಲ್ಲಿ ಅಲ್ಲಿಗೆ ತೆರಳಿದ ಸಾರ್ವಜನಿಕರು ಮೌಲ್ವಿಗೆ ಚೆನ್ನಾಗಿ ಗೂಸಾ ನೀಡಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ
source : public tv
No comments