Breaking News

ಪ್ರವೀಣ್ ಪೂಜಾರಿ ಹತ್ಯೆ 15 ಮಂದಿಗೆ ಷರತ್ತುಬದ್ಧ ಜಾಮೀನು


ಉಡುಪಿ: ಶುಕ್ರವಾರ ಡಿಸೆಂಬರ್ 9 ರಂದು ಉಡುಪಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಕೆಂಜಾರು  ನಿವಾಸಿ ಪ್ರವೀಣ್ ಪೂಜಾರಿ ಕೊಲೆ ಸಂಬಂಧಿಸಿದಂತೆ 15 ಮಂದಿಗೆ ಷರತ್ತುಬದ್ಧ ಜಾಮೀನು ನೀಡಿದೆ. 
22 ಮಂದಿ ಆರೋಪಿಗಳ ಪೈಕಿ  ಹಿಂದೂ ಜಾಗರಣ ವೇದಿಕೆ ಮುಖಂಡ ಅರವಿಂದ್ ಕೋಟೇಶ್ವರ ಸೇರಿದಂತೆ  15 ಮಂದಿ ಷರತ್ತುಬದ್ಧ ಜಾಮೀನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ .

No comments