Breaking News

ಯಶವಂತಪುರದ ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾದ ಹಣದ ನಿಜವಾದ ಮಾಲೀಕ ಯಾರು ಗೊತ್ತೇ ?


ಬೆಂಗಳೂರು :ಕಪ್ಪು ಹಣದ ವಿರುದ್ಧ ಸಮರ ಸಾರಿ ದೇಶದ ಎಲ್ಲೆಡೆ ಕಾರ್ಯಾಚರಣೆ  ಕೈಗೊಳ್ಳುತ್ತಿರುವ ಐಟಿ ಅಧಿಕಾರಿಗಳು ಇಂದು ಬೆಂಗಳೂರಿನ ಯಶವಂತಪುರದ ಫ್ಲ್ಯಾಟ್‌ ಒಂದರಲ್ಲಿ ದಾಳಿ ನಡೆಸಿ 2.80 ಕೋಟಿ ಕಪ್ಪು ಹಣವನ್ನು ಜಪ್ತಿ ಮಾಡಿದ್ದಾರೆ .ಶವಂತಪುರದ ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾದ ಹಣದ ನಿಜವಾದ ಮಾಲೀಕ ಮಂಜುನಾಥ್ ಎನ್ನುವುದು ಐಟಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮಂಜುನಾಥ್ ಯಾರು?
ಮಂಜುನಾಥ್, ದಿವಂಗತ ರಾಕೇಶ್ ಸಿದ್ದರಾಮಯ್ಯ ಮಾಲೀಕತ್ವದ ಲೀ ಮೆರಿಡಿಯನ್ ಹೋಟೆಲ್ ನ ಪಬ್ ಒಂದರ ಸದಸ್ಯರಾಗಿದ್ದು, ಆರ್ ಎನ್ ಎಸ್ ಶಾಂತಿ ನಿವಾಸದಲ್ಲಿ ಫ್ಲಾಟ್ ಖರೀದಿ ಮಾಡಿದ್ದರು. ಡಾ. ಶಕೀಲ ಶೆಟ್ಟಿ ಮಂಜುನಾಥ್ ಅವರ ತಾಯಿ ಎಂಬ ಮಾಹಿತಿ ಇದ್ದು ಐಟಿ ಅಧಿಕಾರಿಗಳಿಂದ ವಿಚಾರಣೆ ಮುಂದುವರಿದೆ.
sourec- public tv

No comments