ಜಯಲಲಿತಾ ಮೃತಪಟ್ಟಿಲ್ಲ, ಇನ್ನೂ ಚಿಕಿತ್ಸೆಯಲ್ಲಿದ್ದಾರೆ - ಅಪೋಲೋ ಆಸ್ಪತ್ರೆಯಿಂದ ಸ್ಪಷ್ಟನೆ
ಚೆನ್ನೈ : ಚೆನ್ನೈನ ಅಪೋಲೋ ಆಸ್ಪತ್ರೆಯಿಂದ ಹೊಸ ಟ್ವೀಟ್, ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತ ಮೃತಪಟ್ಟಿಲ್ಲ, ಅವರಿಗೆ ಚಿಕಿತ್ಸೆ ಮುಂದುವರಿಸಿದ್ದೇವೆ. ಜೀವರಕ್ಷಕ ಸಾಧನಗಳನ್ನು ಬಳಸಿ ಅವರಿಗೆ ಚಿಕಿತ್ಸೆ ಮುಂದುವರೆಸುತ್ತಿದ್ದೇವೆ ಎಂದ ಅಪೋಲೋ ಆಸ್ಪತ್ರೆ. ಆತುರ ಬಿದ್ದು ಸುಳ್ಳುಸುದ್ದಿ ಹಬ್ಬಿ ಗೊಂದಲವುಂಟು ಮಾಡಬೇಡಿ ಎಂದ ಅಪೋಲೋ ಆಸ್ಪತ್ರೆ.
ತಮಿಳುನಾಡಿನ ಸುದ್ದಿ ವಾಹಿನಿಗಳಿಂದ ಜಯಲಲಿತ ಮೃತಪಟ್ಟ ಬಗ್ಗೆ ಸುದ್ದಿ ಪ್ರಕಟವಾಗುತ್ತಿತ್ತು. ಕನ್ನಡದ ಹಲವು ಮಾದ್ಯಮಗಳಲ್ಲಿಯೂ ಇದೇ ರೀತಿ ಸುದ್ದಿ ಪ್ರಕಟವಾಗುತ್ತತ್ತು. ಅಪೋಲೋ ಆಸ್ಪತ್ರೆಯಿಂದ ಅಧಿಕೃತ ಮಾಹಿತಿ ಬರೋ ಮೊದಲೇ ಸುದ್ದಿ ಹಬ್ಬಿದ ಮಾಧ್ಯಮಗಳು. ಅನೇಕ ರಾಜಕೀಯ ನಾಯಕರು ಈಗಾಗಲೇ ಮಾಧ್ಯಮಗಳು ಪ್ರಕಟಿಸಿದ ಜಯಲಲಿತ ಮೃತಪಟ್ಟ ಸುದ್ದಿ ಕೇಳಿ ಸಂತಾಪ ಸೂಚಿಸಿದ್ದಾರೆ. AIADMK ಕಚೇರಿ ಮೇಲಿನ ಧ್ವಜವನ್ನು ಅರ್ಧಕ್ಕೆ ಇಳಿಸಿ ಮತ್ತೆ ಮೇಲೇರಿಸಿದ AIADMK

No comments