Breaking News

ತಾಕತ್ತು ಇದ್ದರೆ ಎರಡು ಭ್ರಷ್ಟ ಸಚಿವರ ಹೆಸರು ಬಹಿರಂಗ ಗೊಳಿಸಿ :ಜನಾರ್ಧನ ಪೂಜಾರಿ


ಮಂಗಳೂರು : ಮಂಗಳೂರಿನಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಬಿಜೆಪಿ ರಾಜ್ಯಾಧ್ಯಕ್ಷ ಯಡ್ಡಿಯೂರೊಪ್ಪನವರಿಗೆ ಟಾಂಗ್ ನೀಡಿದ್ದಾರೆ .

 ರಾಜ್ಯ ರಾಜಕಾರಣದಲ್ಲಿ ಐಟಿ ದಾಳಿ ನಡೆದ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರೂ ಜನ ಭ್ರಷ್ಟ  ನಾಯಕರು ರಾಜೀನಾಮೆ ನೀಡಲಿದ್ದಾರೆ ಎಂದು ಹಲವು ಬಾರಿ   bsy ಭವಿಷ್ಯ ನುಡಿದಿದ್ದರು ಈ ಸಂಬಂಧ bsy ವಿರುದ್ಧ ಕಿಡಿ ಕಾರಿದ ಜನಾರ್ಧನ ಪೂಜಾರಿ ಯಡ್ಡಿಯೂರೊಪ್ಪನವರಿಗೆ ತಾಕತ್ತು ಇದ್ದಾರೆ ಎರಡು ಭ್ರಷ್ಟ ಸಚಿವರ ಹೆಸರು ಬಹಿರಂಗ ಗೊಳಿಸಿ ಸುಖಾ ಸುಮ್ಮನೆ ಹೇಳಿಕೆ ನೀಡಿ ಸುಳ್ಳು ಹೇಳಬೇಡಿ .  ಒಂದು ವೇಳೆ ನೀವು ಸುಳ್ಳು ಹೇಳಿದರೆ  201   ಸೆಕ್ಷನ್ ಕಾನೂನು ಕ್ರಮ ಕೈ ಗೊಳ್ಳಬಹುದು ಎಂದು ಹೇಳಿದರು .ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಎಂದು ತಿಳಿದು  ಬಂದಿದೆ .

No comments