Breaking News

ಜೇಬಿನಲ್ಲಿ ಇದ್ದ ಮೊಬೈಲ್ ಸ್ಫೋಟ !


ಬಾಗಲಕೋಟೆ : ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡು ಇದ್ದ  ಸ್ಯಾಮ್‍ಸಂಗ್ ಗೆಲಾಕ್ಷಿ ಗ್ರಾಂಡ್ ಕೋರ್ ಮೊಬೈಲ್ ಸ್ಫೋಟಗೊಂಡ ಘಟನೆ  ಗದ್ದನಕೇರಿ ಗ್ರಾಮದಲ್ಲಿ  ಸಂಭವಿಸಿದೆ.ಮೊಬೈಲ್ ಸಿಡಿದು ಗಾಯಗೊಂಡಿರುವ ಯುವಕ  ಸಿದ್ದಪ್ಪ ಅನಗವಾಡಿ ಅನ್ನು  ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ .

No comments