ಒಂದು ಸಾವಿರ ಮುಖಬೆಲೆಯ ಹೊಸನೋಟು.
ನವದೆಹಲಿ : ಈ ಸುದ್ದಿ ಕೇಳಿ ಭಾರತ ಸರ್ಕಾರ ಅಥವಾ ಆರ್.ಬಿ.ಐ ಏನಾದ್ರು ಸಾವಿರ ಮುಖಬೆಲೆಯ ಹೊಸ ನೋಟು ಬಿಡುಗಡೆ ಮಾಡ್ತಿದೆಯೇನೋ ಅಂದ್ಕೋಬೇಡಿ, ಈ ಒಂದು ಸಾವಿರ ಮುಖಬೆಲೆಯ ನೋಟು ವಿನ್ಯಾಸಗೊಳಿಸಿರೋದು ಕೇಂದ್ರ ಸರ್ಕಾರನೂ ಅಲ್ಲ ಆರ್.ಬಿ.ಐ ಕೂಡ ಅಲ್ಲ ಇದನ್ನು ವಿನ್ಯಾಸಗೊಳಿಸಿರೋದು ಸೋಶಿಯಲ್ ಮೀಡಿಯಾದ ಮಂದಿ.
ಕೇಂದ್ರ ಸರ್ಕಾರ ಒಂದು ಸಾವಿರ ಮುಖಬೆಲೆಯ ಹೊಸನೋಟು ಬಿಡುಗಡೆ ಮಾಡೋ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಹೊಸದಾಗಿ ವಿನ್ಯಾಸಗೊಳಿಸಿದ ಒಂದು ಸಾವಿರ ಮುಖಬೆಲೆಯ ಹೊಸನೋಟು ಹರಿದಾಡುತ್ತಿದೆ.
No comments