Breaking News

ಅಮೆಜಾನ್'ನಲ್ಲಿ ಮೋಟೋರೋಲ ಕಂಪನಿಯ 4G ಮೊಬೈಲ್'ಗಳಿಗೆ ಭಾರೀ ಕಡಿತ.


ಅಮೇಜೋನ್ ಮೋಟೋರೋಲ ಕಂಪನಿಯ ಎರಡು ಅತ್ಯಂತ ಜನಪ್ರಿಯ 4G ಮೊಬೈಲ್ ಹ್ಯಾಂಡ್ ಸೆಟ್ ಗಳ ಬೆಲೆಯಲ್ಲಿ ಭಾರೀ ಕಡಿತ ಮಾಡಿದೆ. ಮೋಟೋರೋಲ ಕಂಪನಿಯ Moto G 4th Gen (16GB) ಮೊಬೈಲ್ ಬೆಲೆಯನ್ನು 12,499/- ಇಂದ 2,000 ರೂಪಾಯಿ ಕಡಿತಗೊಳಿಸಿ 10,499/- ಮಾರಾಟ ಮಾಡುತ್ತಿದೆ, ಜೊತೆಗೆ Moto G Play, 4th Gen (16GB) ಕೊಂಡರೆ 1,000 ರೂಪಾಯಿಯ ಅಮೆಜಾನ್ ಗಿಪ್ಟ್ ಕೂಪನ್ ಸಿಗಲಿದೆ.


Moto G, 4th Gen (16GB)

  • 5.5 inches 1080 x 1920 pixels
  • Android OS, v6.0.1 (Marshmallow)
  • Octa Core 1.2 GHz Cortex-A53
  • 16 GB Storage, 2 GB RAM
  • Non-removable Li-Ion 3000 mAh battery
  • 13.0 Megapixels Camera


Moto G Play 4th Gen (16GB)

,
  • 5.0 inches 720 x 1280 pixels
  • Android OS, v6.0.1 (Marshmallow)
  • Quad Core 1.2 GHz Cortex-A53
  • 16 GB Storage, 2 GB RAM
  • Non-removable Li-Ion 2800 mAh battery
  • 8.0 Megapixels Camera
,




No comments