Breaking News

ಸಹರಾ ಸಂಸ್ಥೆಯಿಂದ 40 ಕೋಟಿ ಪಡೆದಿದ್ದಾರೆ ನರೇಂದ್ರ ಮೋದಿ : ರಾಹುಲ್ ಗಾಂಧಿ


ಗುಜರಾತ್ : ಗುಜರಾತ್ ನಲ್ಲಿ  ಕಾಂಗ್ರೆಸ್ ಆಯೋಜಿಸಿದ್ದ ರಾಲಿ ಅಲ್ಲಿ ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿರುತ್ತಾರೆ . 
ನರೇಂದ್ರ ಮೋದಿ ಅವರು ಸಿಎಂ ಆಗಿರುವಾಗ   ಸಹರಾ ಸಂಸ್ಥೆಯಿಂದ 40 ಕೋಟಿ ಪಡೆದಿರುತಾರೆ ,ಈ ಹಣವನ್ನು ಹಂತ ಹಂತವಾಗಿ ಮೋದಿಯವರು ಪಡೆದಿರುತಾರೆ ಮತ್ತು ಈ  ಬಗ್ಗೆ ಸಹರಾ ಸಂಸ್ಥೆಯ ಡೈರಿ ಅಲ್ಲಿ ವಿವರ ಕೂಡ ಲಭ್ಯ ಇದೆ ಎಂದು ಹೇಳಿದ್ದಾರೆ .   2014  ರಲ್ಲಿ ಐಟಿ ದಾಳಿ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.ಈ ಭ್ರಷ್ಟಾಚಾರ ಪ್ರಕರಣದ ಬಗ್ಗೆ ಯಾಕೆ ತನಿಖೆ ನಡೆಯಲಿಲ್ಲ ಎಂದು ರಾಹುಲ್ ಗಾಂಧಿ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಪ್ರಶ್ನಿಸಿದರು ಎಂದು ತಿಳಿದು ಬಂದಿದೆ .

No comments