Breaking News

ಕಾಂಗ್ರೆಸ್ ಸಚಿವ ಮೇಟಿಯ ರಾಸಲೀಲೆ ಸಿಡಿ ಬಹಿರಂಗ!


ಸಚಿವ ಮೇಟಿಯ ರಾಸಲೀಲೆ ವಿಚಾರವಾಗಿ ಹೇಳಿಕೆಗಳು ದಿನದಿಂದ ದಿನಕ್ಕೆ ಬದಲಾಗುತ್ತಿದ್ದವು. ಆದರೀಗ RTI ಕಾರ್ಯಕರ್ತ ರಾಜಶೇಖರ್ ಈ ಪ್ರಕರಣದ ಸಾಕ್ಷಿಯಾಗಿದ್ದ ಪ್ರಮುಖ ಮೇಟಿಯ ರಾಸಲೀಲೆಯ ಸಿಡಿಯನ್ನು ಸಿಡಿಯನ್ನು ಬಿಡುಗಡೆ ಮಾಡಿದ್ದಾರೆ.36 ನಿಮಿಷ 10 ಸೆಕೆಂಡ್'ನ ಈ ರಾಸಲೀಲೆಯ ವಿಡಿಯೋದಲ್ಲಿ ಮಹಿಳೆಯ ಧ್ವನಿ ಅಸ್ಪಷ್ಟವಾಗಿದೆ.
source suvarna news

No comments