ಶಬರಿಮಲೆಯಲ್ಲಿ ನೂಕು ನುಗ್ಗಲು ಕಾಲ್ತುಳಿತ 31 ಮಂದಿಗೆ ಗಾಯ
ಶಬರಿಮಲೆ: ಅಯ್ಯಪ್ಪ ದೇಗುಲ ಶಬರಿಮಲೆಯಲ್ಲಿ ಭಾನುವಾರ ಸಂಭವಿಸಿದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ 31 ಮಂದಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ
ಇಂದು ಶಬರಿಮಲೆ ಕ್ಷೇತ್ರದಲ್ಲಿ ವಿಶೇಷ ದಿನವಾಗಿದ್ದು, ಅಯ್ಯಪ್ಪ ಸ್ವಾಮಿಗೆ ಬಂಗಾರದ ಅಂಗಿ (ತಂಗ ಅಂಗಿ) ತೊಡಿಸುವ ದಿನವಾಗಿದೆ. ಸಂಜೆ ಪೂಜೆಯ ವೇಳೆಗೆ ಭಕ್ತರು ನೂಕು ನುಗ್ಗಲು ಮಾಡಿದ್ದು, ಈ ದುರ್ಘಟನೆ ಕಾರಣ ಎಂದು ತಿಳಿದು ಬಂದಿದೆ.
news source-the hindu
No comments