Breaking News

ನಮೋ ಭಕ್ತರಿಂದ ಮೋದಿಗೆ ಒಳಿತಾಗಲು ಯಾಗ


ತುಮಕೂರು : ನೋಟ್ ಬ್ಯಾನ್ ಮಾಡಿದ ನಂತರದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ವೈರಿಗಳು ಹೆಚ್ಚಾಗಿರೋದ್ರಿಂದ, ಅವರಿಗಿರಬಹುದಾದ ಕಂಟಕ ನಿವಾರಣೆಗಾಗಿ ತುಮಕೂರಿನ  ನಮೋ ಅಭಿಮಾನಿಗಳು  ಚೌಡೇಶ್ವರಿ ದೇಗುಲದಲ್ಲಿ ಮೃತ್ಯುಂಜಯ ಯಾಗ ಮಾಡಿದ್ದಾರೆ ಎಂದು ತಿಳಿದು ಬಂದಿದೆ 

No comments