ದೈತ್ಯ ವೇಲ್ ಗಳು ಶಾರ್ಕ್ ಮೇಲೆ ದಾಳಿ ನಡೆಸಿ ತುಂಡರಿಸಿದ ಅಪರೂಪದ ವೀಡಿಯೋ.
© Monterey County Weekly / YouTube |
ಕ್ಯಾಲಿಫೋರ್ನಿಯಾ : ಕ್ಯಾಲಿಫೋರ್ನಿಯಾದ ಮೋಂಟೆರಿ ಬೇ ನಲ್ಲಿ ಅಪರೂಪದ ವೀಡಿಯೋ ಸೆರೆಸಿಕ್ಕಿದ್ದು ಕಡಲಾಚೆಯ ದೈತ್ಯ ವೇಲ್'ಗಳು ಶಾರ್ಕ್ ಮೇಲೆ ದಾಳಿ ನಡೆಸಿ ತುಂಡರಿಸಿ ಹಾಕಿದ ವೀಡಿಯೋ ಡ್ರೋನ್ ಕ್ಯಾಮರ ಮೂಲಕ ಸೆರೆಹಿಡಿಯಲಾಗಿದೆ.
ಎರಡು ವಯಸ್ಕ ಹೆಣ್ಣು ಶಾರ್ಕ್'ಗಳು ತಮ್ಮ ಮರಿಗಳಿಗೆ ಶಾರ್ಕ್ ಭೇಟೆಯಾಡುವ ಕುರಿತು ಭೋದಿಸುತ್ತಿರುವ ವೀಡಿಯೋ ಇಲ್ಲಿ ಕಾಣಬಹುದು. ಈ ದೈತ್ಯ ವೇಲ್ ವರ್ಷಕ್ಕೊಮ್ಮೆ ಈ ಪ್ರದೇಶದಲ್ಲಿ ಕಾಣ ಸಿಗುತ್ತೆ ನಂತರ ಅದು ಎಲ್ಲಿ ಹೋಗುತ್ತೆ ಎಂಬ ಬಗ್ಗೆ ಸುಳಿವು ಯಾರಿಗೂ ಇಲ್ಲ ವೇಲ್ ಬಗ್ಗೆ ಅಧ್ಯಯನ ನಡೆಸುತ್ತಿರುವ ಅಧಿಕಾರಿಯೊಬ್ಬರು ಹೇಳಿದ್ದಾರೆ.
No comments