ಭಾರತವನ್ನು ಅತಿಯಾಗಿ ಪ್ರೀತಿಸುವ 5 ದೇಶಗಳು
ರಷ್ಯಾ
ನನ್ನ ಶತ್ರುವಿನ ಶತ್ರು ನನ್ನ ಸ್ನೇಹಿತ ತಂತ್ರಗಾರಿಕೆ ಹೊಂದಿದ ರಾಷ್ಟ್ರವದು. ಕಾರ್ಗಿಲ್ ಯದ್ಧದ ವೇಳೆ ಪಾಕಿಸ್ತಾನಕ್ಕೆ ಅಮೆರಿಕ ನೆರವಾಗಿದ್ದರೆ, ಭಾರತಕ್ಕೆ ರಷ್ಯಾ ಸಹಾಯ ಮಾಡಿದೆ. ಆದರೂ ಈಗ ಭಾರತವು ಪ್ರತಿಯೊಂದು ಕೆಲಸದಲ್ಲೂ ಅಮೆರಿಕದೊಂದಿಗೆ ಸೇರಿಕೊಂಡು ಕೆಲಸ ಮಾಡುತ್ತಿದ್ದರೂ, ರಷ್ಯಾವು ಯಾವತ್ತಿದ್ದರೂ ಭಾರತದ ಅತಿ ಉತ್ತಮ ಗೆಳೆಯ ರಾಷ್ಟ್ರವೆಂದು ಪ್ರತಿಯೊಬ್ಬ ಭಾರತೀಯ ಗೊತ್ತಿದೆ.
ಜಪಾನ್
ಎಲೆಕ್ಟ್ರಾನಿಕ್ ಮಾಸ್ಟರ್ ರಾಷ್ಟ್ರವಾಗಿರುವ ಜಪಾನ್, ಭಾರತದೊಂದಿಗೆ ವ್ಯಾಪಾರದಲ್ಲಿ ವಿಶೇಷವಾದ ಸಂಬಂಧ ಇಟ್ಟುಕೊಂಡಿದೆ. ಕೆಲವಾರು ಜಪಾನ್ ಕಂಪೆನಿಗಳು ಭಾರತದ ಆರ್ಥಿಕತೆ ಮೇಲೆ ಉತ್ಕøಷ್ಟ ನೆರವು ನೀಡಿದೆ. ಈ ರಾಷ್ಟ್ರ ಹಲವು ಸಂದರ್ಭದಲ್ಲಿ ಭಾರತದೊಂದಿಗೆ ನರವಿನ ಹಸ್ತ ಚಾಚಿದೆ.
ಸಿಂಗಾಪುರ
ಸಣ್ಣ ರಾಷ್ಟ್ರವಾಗಿದ್ದರೂ ಆರ್ಥಿಕ ಕ್ಷೇತ್ರದಲ್ಲಿ ಭಾರತದೊಂದಿಗೆ ಉತ್ತಮ ಗೆಳೆತನ ಹೊಂದಿದೆ. ಸಿಂಗಾಪುರವು ಆರ್ಥಿಕತೆ ಮತ್ತು ಮೂಲ ಸೌಕರ್ಯ ವಿಷಯದಲ್ಲಿ ಭಾರತದ ಹಲವು ರಾಜ್ಯಗಳೊಂದಿಗೆ ನೆರವಿನ ಹಸ್ತ ಚಾಚಿದೆ.
ಇಂಗ್ಲೆಂಡ್
ಇದು ಹಳೆಯ ಶತ್ರು ರಾಷ್ಟ್ರವಾಗಿದ್ದರೂ ಈಗ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ಭಾರತದೊಂದಿಗೆ ಇಂಗ್ಲೆಂಡ್ ಅತಿ ವಿಶೇಷವಾದ ಸಂಬಂಧ ಹೊಂದಿದೆ. ಇಂಗ್ಲೆಂಡಿನ ಅತಿ ಉನ್ನತ ಹುದ್ದೆಗಳಲ್ಲಿ ಭಾರತೀಯರು ಇದ್ದಾರೆ ಮತ್ತು ಆ ರಾಷ್ಟ್ರದಲ್ಲಿ ಭಾರತೀಯ ವೈದ್ಯರ ಸಂಖ್ಯೆಯೇ ಹೆಚ್ಚಿದೆ. ಪ್ರತಿಯೊಬ್ಬ ಇಂಗ್ಲೆಂಡ್ ನಿವಾಸಿ ಗಾಂಧೀಜಿ ಬಗ್ಗೆ ತಿಳಿದುಕೊಂಡಿದ್ದಾರೆ. ಅವರು ಸ್ವಾತಂತ್ರ್ಯ ಸಂಗ್ರಾಮ ತಿಳಿದುಕೊಂಡಿದ್ದಾರೆ ಮತ್ತು ನಮ್ಮ ದೇಶಕ್ಕೆ ಗೌರವ ನೀಡುತ್ತಿದ್ದಾರೆ.
ಅಮೆರಿಕ
ಅಗ್ಗದಲ್ಲಿ ಕೆಲಸ ಮಾಡುವ ಪ್ರತಿಭಾವಂತ ಜನರು ಅವರಿಗೆ ಅಗತ್ಯವಿರುವುದರಿಂದ, ಭಾರತವನ್ನು ಅಮೆರಿಕ ಪ್ರೀತಿಸುತ್ತಿದೆ. ಜಗತ್ತಿನಲ್ಲೇ ಅತ್ಯಂತ ಅಗ್ಗದ ಮಾರುಕಟ್ಟೆ ಭಾರತದಲ್ಲಿದೆ. ಅಮೆರಿಕವು ಭಾರತೀಯ ಉದ್ಯೋಗ ಮಾರುಕಟ್ಟೆ ಶೋಷಿಸುತ್ತಿದೆ. ಇದರಿಂದ ಆರ್ಥಿಕ ಸೃಜನಶೀಲ ಅಡೆತಡೆಗಳಿದ್ದರೂ ದೇಶದ ಆರ್ಥಿಕತೆ ಏಳಿಗೆಯ ಕೆಲವು ಹೊಸ ಉಪಾಯಗಳಿಂದ ಭಾರತೀಯರಿಗೆ ತಡೆ ಹೇರಲು ಸಾಧ್ಯವಾಗಿಲ್ಲ.
ಹಾಗಾಗಿ ಮೋದಿಯವರೇ, ನಾವು ನಮ್ಮ ಮಿತ್ರ ರಾಷ್ಟ್ರಗಳಿಗಿಂತ ಹೆಚ್ಚಾಗಿ ಇತರ ರಾಷ್ಟ್ರಗಳತ್ತ ಆದ್ಯತೆ ನೀಡಬೇಕೆಂಬುದು ನಮ್ಮ ಮನವಿ. ನಮ್ಮ ಶುತ್ರಗಳಿಗೆ ನಾವು ಹೆಚ್ಚು ಅವಕಾಶ ನೀಡುವ ಅಗತ್ಯವಿಲ್ಲ.
-via karavali ale
loading...
No comments