Breaking News

ನಂಜನಗೂಡು ಉಪಚುನಾವಣೆ ಸಮೀಕ್ಷೆ ಜೆಡಿಎಸ್ ಗೆ ಜೈ ಎಂದ ಮತದಾರ ಎರಡನೇ ಸ್ಥಾನ ಕ್ಕೆ ಬಿಜೆಪಿ

ಸುದ್ದಿ 24×7 : ನಂಜನಗೂಡು ಉಪಚುನಾವಣೆಯ ನಿಮಿತ್ತ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ24×7 ಸುದ್ದಿ ತಾಣ ನಡೆಸಿದ ಚುಣಾವಣಾ ಪೂರ್ವ ಸಮೀಕ್ಷೆಯಲ್ಲಿ 22,000 ಕ್ಕೂ ಅಧಿಕ ಜನ ಪಾಲ್ಗೊಳ್ಳುವ ಮೂಲಕ ಯಶಸ್ವಿಯಾಗಿದೆ.
ಸಮಿಕ್ಷೆ ಪೂರ್ಣಗೊಂಡಿದ್ದು ಮತದಾರರು ತಮ್ಮ ಒಲವು ಯಾವ ಪಕ್ಷದ ಕಡೆ ಅನ್ನುವುದನ್ನು ಮತ ಚಲಾಯಿಸುವ ಮೂಲಕ ಸ್ಪಷ್ಟಪಡಿಸಿದ್ದಾರೆ. ಸಮೀಕ್ಷೆಯಲ್ಲಿ (ಯಾವುದೇ ತಾರತಮ್ಯ ಇಲ್ಲ) ಜೆಡಿಎಸ್ ಗೆ ಸಂಪೂರ್ಣ ಬಹುಮತ ಲಭಿಸಿದೆ. ಬಿಜೆಪಿ ಎರಡನೇ ಸ್ಥಾನದಲ್ಲಿದ್ದು, ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಇನ್ನೇನು ಉಪ ಚುಣಾವಣೆ ನಡೆಯಲಿದ್ದು ಯಾವ ಪಕ್ಷ ನಂಜನಗೂಡಿನಲ್ಲಿ ಅಧಿಕಾರದ ಗದ್ದುಗೆಗೆ ಏರುತ್ತೇ ನೋಡೋಣ.
Poll Closed - Link : http://goo.gl/hWW7N8

loading...

No comments