Breaking News

ಯುದ್ಧ ವಿಮಾನ ಹತ್ತಿದ ವಾಯುಸೇನೆ ಏರ್ ಚೀಫ್ ಮಾರ್ಷಲ್ ವೀಡಿಯೊ


ನವದೆಹಲಿ : ಭಾರತೀಯ ವಾಯುಸೇನೆ  ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಏಕಾಂಗಿಯಾಗಿ ಯುದ್ಧ ವಿಮಾನ (ಮಿಗ್ -೨೧) ಚಲಾಯಿಸಿ ಯುದ್ಧ ವಿಮಾನದ ಸಾಮರ್ಥ್ಯವನ್ನು ಪರಿಶೀಲಿಸಿದರು ,ಬಿಎಸ್ ಧನೋವಾ ಕಾರ್ಗಿಲ್ ಯುದ್ಧ ಸಮಯದಲ್ಲೂ ಯುದ್ಧ ವಿಮಾನ ಚಲಾಯಿಸಿ ಕರ್ತವ್ಯ ನಿಭಾಯಿಸಿ ಇದ್ದರು ಎಂದು ಹೇಳಲಾಗಿದೆ 

loading...

No comments