Breaking News

407 ರೂ.ಗೆ ಏರ್ ಟಿಕೆಟ್ ಏರ್'ಏಷ್ಯಾ ಆಫರ್ನವದೆಹಲಿ : ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ವಿಮಾನ ಪ್ರಯಾಣ ಸೌಲಭ್ಯ ಒದಗಿಸುವ ಏರ್'ಏಷ್ಯಾ ಸಂಸ್ಥೆ ಈಗ ಹೊಸ ವರ್ಷಕ್ಕೆ ಆಕರ್ಷಕ ಆಫರ್ ಒಡ್ಡಿದೆ. ಏರ್'ಏಷ್ಯಾದ ವಿಮಾನ ಟಿಕೆಟ್'ಗಳು 407 ರೂಪಾಯಿಯಿಂದ ಆರಂಭಗೊಳ್ಳಲಿವೆ.
ಇಂಫಾಲ್'ನಿಂದ ಗುವಾಹಟಿ ನಡುವೆ ವಿಮಾನ ಪ್ರಯಾಣದ ದರ 407 ರೂಪಾಯಿ ನಿಗದಿ ಮಾಡಲಾಗಿದೆ. ಇದು ಏರ್'ಏಷ್ಯಾ ಸಂಸ್ಥೆಯ ಕನಿಷ್ಠ ದರವಾಗಿದೆ. ಬೆಂಗಳೂರು-ಹೈದರಾಬಾದ್ ಮಾರ್ಗಕ್ಕೆ 663 ರೂ ಟಿಕೆಟ್ ದರವಿದೆ.
ಏರ್'ಏಷ್ಯಾ ದರಗಳು:
* ಬೆಂಗಳೂರು-ಹೈದರಾಬಾದ್: 663 ರೂ.
* ಬೆಂಗಳೂರು-ಪುಣೆ: 821 ರೂ.
* ಹೈದರಾಬಾದ್-ಗೋವಾ: 877 ರೂ.
* ಜೈಪುರ-ಪುಣೆ: 2,516

loading...

No comments