Breaking News

ಬಿಎಸ್‍ವೈ ವಿರುದ್ಧ ತಿರುಗಿಬಿದ್ದ ಶಾಸಕರು ಮತ್ತು ಪರಿಷತ್ ಸದಸ್ಯರು ?



ಬೆಂಗಳೂರು : ಕರ್ನಾಟಕ ಬಿಜೆಪಿ ಇದೀಗ ಒಡೆದ ಮನೆಯಂತಾಗಿ ಪಕ್ಷದೊಳಗೆ ಶೀತಲ ಸಮರ ನಡೆಯುತಿದೆ.ಈಶ್ವರಪ್ಪ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕರು ಮತ್ತು ಪರಿಷತ್ ಸದಸ್ಯರು  ಬಿಎಸ್‍ವೈ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ . ಪಕ್ಷದೊಳಗಿನ ವಿದ್ಯಮಾನಗಳ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ  24 ಮಂದಿ  ಬಿಜೆಪಿ ಮುಖಂಡರು ಪತ್ರ ಬರೆದಿದ್ದಾರೆ.

ಪತ್ರ ಬರೆದ ಪ್ರಮುಖರು:

ಎಂ.ಬಿ.ಭಾನು ಪ್ರಕಾಶ್- ವಿಧಾನ ಪರಿಷತ್ ಸದಸ್ಯ
ರಘುನಾಥ್ ಮಲ್ಕಾಪುರೆ- ವಿಧಾನ ಪರಿಷತ್ ಸದಸ್ಯ
ವಿಶ್ವೇಶ್ವರ ಹೆಗಡೆ ಕಾಗೇರಿ- ಶಾಸಕ
ಸೋಮಣ್ಣ ಬೇವಿನ ಮರದ್- ವಿಧಾನ ಪರಿಷತ್ ಸದಸ್ಯ
ನಿರ್ಮಲ್‍ಕುಮಾರ್ ಸುರಾನ- ಬಿಜೆಪಿ ರಾಜ್ಯ ಉಪಾಧ್ಯಕ್ಷರು
ಎಸ್.ಎ.ರವೀಂದ್ರನಾಥ್- ಮಾಜಿ ಸಚಿವ
ಸೊಗಡು ಶಿವಣ್ಣ- ಮಾಜಿ ಶಾಸಕ
ಡಾ.ಎ.ಎಚ್.ಶಿವಯೋಗಿಸ್ವಾಮಿ- ಮಾಜಿ ಮುಖ್ಯ ಸಚೇತಕರು
ಎ.ಎಂ.ಬಸವರಾಜ ನಾಯಕ್- ಮಾಜಿ ಶಾಸಕರು
ಸಿದ್ದರಾಜು- ಮಾಜಿ ವಿಧಾನ ಪರಿಷತ್ ಸದಸ್ಯರು
ನಾರಾಯಣ ಸ.ಭಾಂಡಗೆ- ಮಾಜಿ ವಿಧಾನ ಪರಿಷತ್ ಸದಸ್ಯರು
ಮೈ.ವಿ.ರವಿಶಂಕರ್- ಮಾಜಿ ರಾಜ್ಯ ಕಾರ್ಯದರ್ಶಿ
ಎಂ.ಬಿ.ನಂದೀಶ್- ಮಾಜಿ ರಾಜ್ಯ ಕಾರ್ಯದರ್ಶಿ
ಗಿರೀಶ್ ಪಾಟೀಲ್- ಮುಖಂಡರು
ಅಶೋಕ್ ಗಸ್ತಿ- ಮಾಜಿ ರಾಜ್ಯ ಕಾರ್ಯದರ್ಶಿ
ಬಿ.ಎಚ್.ಕೃಷ್ಣಾರೆಡ್ಡಿ- ಮಾಜಿ ರಾಜ್ಯ ಸಂಚಾಲಕರು
ಮಹೇಶ್ ತೆಂಗಿನಕಾಯಿ- ಪ್ರಭಾರಿ ವಿಭಾಗ, ಹುಬ್ಬಳ್ಳಿ
ಎಂ.ಎಸ್.ಸೋಮಲಿಂಗಪ್ಪ- ಮಾಜಿ ಶಾಸಕರು
ನೇಮಿರಾಜ ನಾಯಕ್- ಮಾಜಿ ಶಾಸಕರು
ಚಂದ್ರಾ ನಾಯಕ್- ಮಾಜಿ ಶಾಸಕರು
ಜಗದೀಶ್ ಮೆಟಗುಡ್- ಮಾಜಿ ಶಾಸಕರು
ಶ್ರೀಕಾಂತ್ ಕುಲಕರ್ಣಿ- ಮಾಜಿ ಶಾಸಕರು
ಬಸವರಾಜ್ ಮಂಡಿಮಠ- ಮಾಜಿ ಶಾಸಕರು
ಅಶ್ವತ್ಥ ನಾರಾಯಣ- ಮಾಜಿ ವಿಧಾನ ಪರಿಷತ್ ಸದಸ್ಯರು

 ಈ ಪತ್ರದ ಬಗ್ಗೆ ಬಿಎಸ್‍ವೈ ಏನ್ ಕ್ರಮ ಕೈಗೊಳ್ತಾರೆ..? ಎಂಬುವುದನ್ನು ಕಾದುನೋಡಬೇಕಿದೆ.

No comments