Breaking News

ಮೈಸೂರ್ ಎಪಿಎಂಸಿ ಚುನಾವಣೆ ಬಿಜೆಪಿ ವಾಶೌಟ್


ಮೈಸೂರ್ : ಕರ್ನಾಟಕದಲ್ಲಿ ನಾವೇ ಅಧಿಕಾರಕ್ಕೆ ಬರುತೇವೆ ಎಂದು ಹೇಳಿಕೊಳ್ಳುತ್ತಿರುವ ಕರ್ನಾಟಕ ಬಿಜೆಪಿ ನಾಯಕರಿಗೆ ಮೈಸೂರ್ ಎಪಿಎಂಸಿ ಚುನಾವಣೆ ಫಲಿತಾಂಶ ನುಂಗಲಾರದ ತುತ್ತಾಗಿ ಪರಿಣಮಿಸಿದೆ .  ಬಿಜೆಪಿ ಇದೀಗ ಮೈಸೂರಿನಲ್ಲಿ ಮಕಾಡೆ ಮಲಗಿದೆ

ಮೈಸೂರು ಎಪಿಎಂಸಿ ಚುನಾವಣೆ ಫಲಿತಾಂಶ ವಿವರ:
1) ಮೈಸೂರು ತಾಲೂಕು:
ಒಟ್ಟು ಸ್ಥಾನಗಳು: 14
ಜೆಡಿಎಸ್: 8
ಕಾಂಗ್ರೆಸ್: 6
ಬಿಜೆಪಿ: 0
2) ಟಿ.ನರಸೀಪುರ ತಾಲೂಕು:
ಒಟ್ಟು ಸ್ಥಾನಗಳು: 13
ಕಾಂಗ್ರೆಸ್: 7
ಜೆಡಿಎಸ್: 5
ಬಿಜೆಪಿ: 1
3) ಹುಣಸೂರು ತಾಲೂಕು:
ಒಟ್ಟು ಸ್ಥಾನಗಳು: 14
ಜೆಡಿಎಸ್: 8
ಕಾಂಗ್ರೆಸ್: 6
ಬಿಜೆಪಿ: 0
4) ಹೆ.ಡಿ.ಕೋಟೆ ತಾಲೂಕು:
ಒಟ್ಟು ಸ್ಥಾನಗಳು: 13
ಜೆಡಿಎಸ್: 8
ಕಾಂಗ್ರೆಸ್: 3
ಬಿಜೆಪಿ: 2
5) ಕೆಆರ್ ನಗರ ತಾಲೂಕು:
ಒಟ್ಟು ಸ್ಥಾನಗಳು: 13
ಜೆಡಿಎಸ್: 7
ಕಾಂಗ್ರೆಸ್: 6
ಬಿಜೆಪಿ: 0
6) ನಂಜನಗೂಡು ತಾಲೂಕು:
ಒಟ್ಟು ಸ್ಥಾನಗಳು: 13
ಕಾಂಗ್ರೆಸ್: 9
ಜೆಡಿಎಸ್: 4
ಬಿಜೆಪಿ: 0
7) ಪಿರಿಯಾಪಟ್ಟಣ ತಾಲೂಕು:
ಒಟ್ಟು ಸ್ಥಾನಗಳು: 13
ಕಾಂಗ್ರೆಸ್: 9
ಜೆಡಿಎಸ್: 4
ಬಿಜೆಪಿ: 0
ಮೈಸೂರು ಜಿಲ್ಲೆಯಲ್ಲಿ ಒಟ್ಟಾರೆ 93 ಸ್ಥಾನಗಳ ಪೈಕಿ ಕಾಂಗ್ರೆಸ್ 46, ಜೆಡಿಎಸ್ 40 ಮತ್ತು ಬಿಜೆಪಿ 7 ಸ್ಥಾನಗಳನ್ನು ಜಯಿಸಿವೆ.



loading...

No comments