ಫೆ.28 ರಂದು ಬ್ಯಾಂಕ್ ಮುಷ್ಕರ
ನವದೆಹಲಿ : ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಸಾರ್ವಜನಿಕ ವಲಯದ ಬ್ಯಾಂಕ್‍ಗಳು ಫೆ.28ರಂದು ಮಂಗಳವಾರ ದೇಶಾದ್ಯಂತ ಮುಷ್ಕರ ನಡೆಸಲಿದ್ದು, ಬ್ಯಾಂಕಿಂಗ್ ವಹಿವಾಟು ಸಂಪೂರ್ಣ ವ್ಯತ್ಯಯಗೊಳಲಿದೆ.
ಪ್ರಮುಖ ಬೇಡಿಕೆಗಳು
-20 ಲಕ್ಷ ರೂ. ಗ್ರ್ಯಾಚುಟಿ ಕಾಯ್ದೆಗೆ ತಿದ್ದುಪಡಿ ತರಬೇಕು
-ಪೂರ್ವಾನ್ವಯ ಆಗುವಂತೆ 20 ಲಕ್ಷ ರೂ. ಸಿಗುವಂತೆ ಮಾಡಬೇಕು
-ಗ್ರ್ಯಾಚುಟಿ ಮೇಲಿನ ತೆರಿಗೆ ವಾಪಸ್, ಐಡಿಬಿಐ ಬ್ಯಾಂಕ್ಗಳ ವೇತನ ಪರಿಷ್ಕರಣೆ
-ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜತೆ ಸಹವರ್ತಿ ಬ್ಯಾಂಕ್ಗಳ ವಿಲನಕ್ಕೆ ಖಂಡನೆ
-ನೋಟ್ ಬ್ಯಾನ್ ವೇಳೆ ಹೆಚ್ಚುವರಿ ಕೆಲಸಕ್ಕೆ ವಿಶೇಷ ಭತ್ಯೆಗೆ ಬೇಡಿಕೆ
-ಹೊಸ ಕಾರ್ವಿುಕ ನೀತಿಗೆ ವಿರೋಧ
-ವಸೂಲಾಗದ ಸಾಲಕ್ಕೆ ಉನ್ನತ ಅಧಿಕಾರಿಗಳ ಹೊಣೆಗಾರಿಕೆ
-ಹೊರಗುತ್ತಿಗೆ ಹೆಚ್ಚಳ ಮಾಡುವ ನಿರ್ಧಾರ ಕೈಬಿಡಬೇಕು
loading...
No comments