ರಿಕ್ಷಾಚಾಲಕರಿಗೆ ಸ್ವಂತ ಉದ್ಯೋಗ : ಶಾಸಕ ಜೆ.ಆರ್.ಲೋಬೊ
ಮಂಗಳೂರು: ಬಡವರು ನಿರಾತಂಕವಾಗಿ ಸ್ವಂತ ಉದ್ಯೋಗ ಹೊಂದುವತಾಗಬೇಕು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ಅವರು ಕದ್ರಿಯಲ್ಲಿರುವ ತಮ್ಮ ಕಚೇರಿಯಲ್ಲಿ 36 ರಿಕ್ಷಾ ಅನುಮತಿ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡುತ್ತಾ ಸಾಕಷ್ಟು ಒತ್ತಡ ಹಾಗೂ ಒತ್ತಾಯದ ಮೂಲಕ ಈ ರಿಕ್ಷಾಗಳನ್ನು ಕೊಡಿಸುವುದು ಸಾಧ್ಯವಾಯಿತು. ಇದರ ಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದರು.
-mangalorean
loading...
No comments