ಮಂಡ್ಯ ಜನಪ್ರತಿನಿಧಿಯೊಬ್ಬರ ಬೆತ್ತಲೆ ಫೋಟೋ ವೈರಲ್ ಆಗುತ್ತಿದೆ ?
ಮಂಡ್ಯ, - ಕಳೆದ ಕೆಲ ದಿನಗಳಿಂದ ವ್ಯಕ್ತಿಯೊಬ್ಬರ ಬೆತ್ತಲೆ ಫೋಟೋ ಸಾಮಾಜಿಕ ಜವಾಬ್ದಾರಿ ಹೊಂದಿರಬೇಕಾದ ಜನಪ್ರತಿನಿಧಿ ಈ ರೀತಿ ಬೆತ್ತಲೆ ಅವತಾರದಲ್ಲಿ ಕಾಣಿಸಿಕೊಂಡಿರುವುದು ಗ್ರಾಮದ ಜನರಲ್ಲಿ ಆಕ್ರೋಶ ಮೂಡಿಸಿದ್ದು, ಇಂತಹ ಜನಪ್ರತಿನಿಧಿ ನಮಗೆ ಬೇಕಾ ಎಂದು ಪ್ರಶ್ನಿಸುತ್ತಿದ್ದಾರೆ. ಬೆಡ್ ಮೇಲೆ ಬೆತ್ತಲಾಗಿ ಕುಳಿತಿರುವ ಸ್ಥಿತಿಯಲ್ಲಿ ಈ ವ್ಯಕ್ತಿ ಕಂಡುಬಂದಿದ್ದು, ಈ ಫೋಟೋ ವಾಟ್ಸಾಪ್ ಮತ್ತು ಫೇಸ್‍ಬುಕ್‍ನಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
-essanje
loading...
No comments