ಪರಮೇಶ್ವರ್ ನಾಯಕ್ ಲಂಚ ಸ್ವೀಕರಿಸಿರುವುದಕ್ಕೆ ದಾಖಲೆಗಳಿವೆ: ಅನುಪಮಾ
ಬಳ್ಳಾರಿ: ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಸುದ್ದಿಗೋಷ್ಠಿ ನಡೆಸಿ ಮೇಟಿ ಸಿಡಿ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಡಿವೈಎಸ್ಪಿ ಹುದ್ದೆಗೆ ನಾನು ಕೊಟ್ಟಿದ್ದು ಎರಡು ರಾಜೀನಾಮೆ ಆದರೂ ಹಿರಿಯ ಪೊಲೀಸ್ ಅಧಿಕಾರಿಗಳು ನನ್ನ ನೋವು ಕೇಳಲು ಬಂದಿಲ್ಲ. ಜನರು ನನ್ನ ಪರ ಇದ್ದಾರೆಂದು ಕಾರಣಕ್ಕೆ ಜೀವಂತವಾಗಿದ್ದೇನೆ ಎಂದು ಮಾಜಿ ಡಿವೈಎಸ್ಪಿ ಅನುಪಮಾ ಭಾವುಕರಾಗಿ ಕಣ್ಣೀರು ಹಾಕಿದರು.
ಮಾಜಿ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ಲಿಕ್ಕರ್ ಲಾಬಿಯಿಂದ 42 ಲಕ್ಷ ಲಂಚ ಪಡೆದಿದ್ದರು. ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಎಸಿಬಿ ಅಧಿಕಾರಿಗಳು ತನಿಖೆ ನಡೆಸಲಿ ದಾಖಲೆ ನೀಡುತ್ತೇನೆ ಅನುಪಮಾ ಶೆಣೈ ಹೊಸ ಬಾಂಬ್ ಸಿಡಿಸಿದ್ದಾರೆ.
-suvarananews
loading...
No comments