Breaking News

ಚಳಿಗಾಲದಲ್ಲಿ ಕೂದಲ ಆರೈಕೆ ಹೇಗೆ


ಚಳಿಗಾಲದಲ್ಲಿ ಕೇವಲ ಮಹಿಳೆಯರಿಗೆ ಮಾತ್ರವಲ್ಲ ಪುರುಷರಲ್ಲೂ ಕೂದಲು ಉದುರುವಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ.ಈ ರೀತಿ ಕೂದಲು ಉದುರುವುದನ್ನು ಕಡಿಮೆ ಮಾಡಲು ಹೀಗೆ ಮಾಡಿ.

ಚಳಿಗಾಲದಲ್ಲಿ ಎಣ್ಣೆ ಹಚ್ಚಿಕೊಂಡು ಹೊರಗಡೆ ಹೋಗುವುದನ್ನು ಕಡಿಮೆ ಮಾಡಿ. ಇದರಿಂದ ಧೂಳು, ಕೊಳೆ ಎಲ್ಲವೂ ಕೂದಲಿನಲ್ಲಿ ಸೇರಿಕೊಂಡು ಕೂದಲಿನ ಕಂಡೀಶನ್‌ನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಆದುದರಿಂದ ಕೂದಲಿಗೆ ಎಣ್ಣ ಹಚ್ಚಿ ಕೇವಲ 15-20 ನಿಮಿಷ ಮಾತ್ರ ಬಿಡಿ ಅಥವಾ ರಾತ್ರಿ ಎಣ್ಣೆ ಹಚ್ಚಿ ಬೆಳಗ್ಗೆ ಸ್ನಾನ ಮಾಡಿ.

ಹೊರಗಡೆ ಹೋಗುವಾಗ ತಲೆಗೆ ತಪ್ಪದೆ ಶಾಲ್‌ ಅಥವಾ ದುಪಟ್ಟಾ ಧರಿಸಿಯೇ ಹೋಗಿ. ಇಲ್ಲವಾದರೆ ಕೂದಲು ಉದುರುವ ಪ್ರಮಾಣ ಅಧಿಕವಾಗುತ್ತದೆ


loading...

No comments