Breaking News

ಬಾಗಲಕೋಟೆ ವಿವಾದದ ಬಾಂಬ್ ಸಿಡಿಸಿದ ಬಿ ಎಸ್ ವೈ


ಕಾಂಗ್ರೆಸ್ ಹೈ ಕಮಾಂಡ್ ಗೆ ಒಂದು ಸಾವಿರ ಕೋಟಿ ರವಾನೆ ಮಾಡಿದ ಸಿದ್ದರಾಮಯ್ಯ :  ಬಿ ಎಸ್ ವೈ ಬಾಂಬ್ 
  

ಬಾಗಲಕೋಟೆ : ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪನವರು ಬಾಗಲಕೋಟೆಯಲ್ಲಿ ವಿವಾದದ ಬಾಂಬ್ ಸಿಡಿಸಿದ್ದಾರೆ . ಸಿದ್ದರಾಮಯ್ಯ ನವರು ತಮ್ಮ  ಕುರ್ಚಿ ಉಳಿಸಿ ಕೊಳ್ಳಲು ಕಸರತ್ತು  ನಡೆಸಿ ಕಾಂಗ್ರೆಸ್ ಹೈ ಕಮಾಂಡ್ ಗೆ ಒಂದು ಸಾವಿರ ಕೋಟಿ ರವಾನೆ ಮಾಡಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ .


ಈ ಹಣವನ್ನು ಕಾಂಗ್ರೆಸ್ ಮುಖಂಡರೊಬ್ಬರಿಗೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ .ಈ ಕುರಿತಾಗಿ MLC  ಗೋವಿಂದರಾಜ್ ತನಿಖೆ ನಡೆಸಿದರೆ ಸತ್ಯಂಶ ಹೊರಕ್ಕೆ ಬೀಳುತದೆ ಎಂದು ಹೇಳಿದರು ಮತ್ತು ಈ ಕೂಡಲೇ  ಸಿದ್ದರಾಮಯ್ಯನವರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ  


loading...

No comments