Breaking News

ಈಕೆಯ ಗಾಯನಕ್ಕೆ ಮನಸೋಲದವರು ಯಾರು ಇಲ್ಲಾ.

ವೀಡಿಯೋ : ಪ್ರತಿಭೆಯೆಂಬುದೇ ಅಂತದ್ದು. ಪ್ರತಿಭೆಗೆ ವಯಸ್ಸು, ಭಾಷೆ, ಜಾತಿ, ಮತ, ಧರ್ಮಗಳ ಭೇದವಿಲ್ಲ. ಯಾರಲ್ಲಿ ಯಾವ ರೀತಿಯ ಪ್ರತಿಭೆ ಅಡಗಿದೆ ಅನ್ನೋದು ಹೇಳುವುದು ಅಸಾಧ್ಯ, ಪ್ರತಿಭೆಯನ್ನು ಹೊರ ಜಗತ್ತಿಗೆ ತೋರ್ಪಡಿಸುವುದೇ ನಿಜವಾದ ಸಾಧನೆ. ಅಂತಹದೇ ಒಂದು ಪ್ರತಿಭೆ ಈ ವೀಡಿಯೋದಲ್ಲಿ ಹಾಡಿರುವ ಬಾಲಕಿ. ಸರಿಗಮಪದನಿಸ ಸ್ವರಗಳನ್ನು ಎಷ್ಟೊಂದು ಅದ್ಭುತವಾಗಿ ಹಾಡಿದ್ದಾಳೆ. ಆಕೆಯ ಹಾಡಿಗೆ ತೀರ್ಪುಗಾರರೇ ಫಿದಾ ಆಗಿದ್ದಾರೆ. ಈಕೆ ಮುಂದೊಂದು ದಿನ ಅದ್ಬುತ ಗಾಯಕಿಯಾಗುವುದರಲ್ಲಿ ಸಂಶಯವೇ ಇಲ್ಲ.
ವೀಡಿಯೋ ನೀವೇ ನೋಡಿ :
loading...

No comments