Breaking News

ಉಗ್ರ ಹಫೀಜ್ ಸಯೀದ್ ಕಟ್ಟುತ್ತಿದ್ದಾನೆ ಹೊಸ ರಾಜಕೀಯ ಪಕ್ಷ ?


ಇಸ್ಲಾಮಾಬಾದ್ : ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ಗುರುತಿಸಲ್ಪಟ್ಟಿರುವ ಹಫೀಝ್ ಸಯೀದ್ ತನ್ನ ಸಂಘಟನೆ ಜಮಾತ್-ಉದ್-ದಾವಾ ಇದನ್ನು ರಾಜಕೀಯ  ಪಕ್ಷವಾಗಿ ನೋಂದಣಿಗೊಳಿಸುವ ಬಗ್ಗೆ ಯೋಚಿಸುತ್ತಿದ್ದಾನೆಂದು ಹೇಳಲಾಗಿದೆ.

ವರದಿಯೊಂದರ ಪ್ರಕಾರ  ಈ ಸಂಘಟನೆಯ ಸದಸ್ಯರು ಇಸ್ಲಾಮಿಕ್ ಸ್ಟೇಟಿನಂತಹ ಬೇರೆ ಸಂಘಟನೆಗಳನ್ನು ಸೇರದಂತೆ ತಡೆಯುವ ಸಲುವಾಗಿ ಅದನ್ನು ರಾಜಕೀಯ ಪಕ್ಷವನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗಿದೆ 
loading...

No comments