Breaking News

ವಿಶೇಷ ರೀತಿಯಲ್ಲಿ ಪ್ರೇಮಿಗಳ ದಿನ ಆಚರಿಸಿಕೊಂಡ ಜಿಯೋ ಸಂಸ್ಥೆ.

ಮುಂಬೈ : ಮುಖೇಶ್ ಅಂಬಾನಿ ಒಡೆತನ ರಿಲಯನ್ಸ್ ಜಿಯೋ ಸಂಸ್ಥೆ ತನ್ನ ಪ್ರತಿ ಸ್ಪರ್ಧಿ ಸಂಸ್ಥೆಗಳಾದ ಏರ್ ಟೆಲ್ ಇಂಡಿಯಾ, ವೊಡಾಫೋನ್ ಇನ್ ಮತ್ತು ಐಡಿಯಾ ಸೆಲ್ಯುಲಾರ್ ಸಂಸ್ಥೆಗಳಗೆ 'ವೇಲೆಂಟೈನ್ಸ್ ಡೇ' ಶುಭ ಹಾರೈಕೆ ಮಾಡಿದೆ.
ಫೆಬ್ರವರಿ 14 ರ ಬೆಳಗ್ಗೆ 10ಗಂಟೆ ಸುಮಾರಿಗೆ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಶುಭಕೋರಿದೆ. ಜಿಯೋ ಮಾಡಿರುವ ವೇಲೆಂಟೈನ್ಸ್ ಡೇ ವಿಶ್ ಗೆ ವೋಡಫೋನ್ ಇನ್ ಮತ್ತು ಐಡಿಯಾ ಸೆಲ್ಯುಲರ್ ಸಂಸ್ಥೆಗಳು ತಮ್ಮದೇ ಶೈಲಿಯಲ್ಲಿ ರಿಟ್ವೀಟ್ ಮಾಡಿದ್ದು , ಏರ್ ಟೆಲ್ ಇಂಡಿಯಾ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಜಿಯೋ ಮಾಡಿರುವ ಟ್ವೀಟ್ ವೈರಲ್ ಆಗಿದ್ದು ಸಾವಿರಾರು ಜನ ರಿಟ್ವೀಟ್ ಮಾಡಿದ್ದಾರೆ.
loading...

No comments