ಸ್ಟೈಲ್ ಕಿಂಗ್ ರಜನೀಕಾಂತ್ ಅವರ ಹಾವ ಭಾವಗಳನ್ನು ಅನುಕರಣೆ ಮಾಡಿ ಜನರನ್ನು ಮನರಂಜಿಸೋರು ಎಷ್ಟು ಜನ ಇಲ್ಲ ಹೇಳಿ. ಹಾಗೆ ಇಲ್ಲೊಬ್ಬ ರಜನೀಕಾಂತ್ ಅವರ 'ಕಬಾಲಿ ಡಾ' ಸ್ಟೈಲ್ ಮಾಡೋಕೆ ಹೋಗಿ ನೆರೆದಿದ್ದವರ ಎದುರಲ್ಲಿ ನಗೆಪಾಟಿಲಿಗೀಡಾದ, ಅಂತದ್ದೇನಾಯಿತು ನೀವೇ ನೋಡಿ ಈ ವೈರಲ್ ವೀಡಿಯೋ. ಶೇರ್ ಮಾಡಿ ಗೆಳೆಯರ ಮೊಗದಲ್ಲೂ ನಗು ಮೂಡಿಸಿ. ವೀಡಿಯೋ :
loading...
ಕಬಾಲಿ ಡಾ.!!! ರಜನೀಕಾಂತ್ ಸ್ಟೈಲ್ ಮಾಡೋಕೆ ಹೋಗಿ ಏನಾಯ್ತು ನೀವೇ ನೋಡಿ.
Reviewed by Suddi 24x7 ವರದಿ
on
7:38 pm
Rating: 5
No comments