ಜೀನ್ಸ್ ತೊಡುವ ಮಹಿಳೆಯರನ್ನು ಸಮುದ್ರದಲ್ಲಿ ಮುಳುಗಿಸಿ ಸಾಯಿಸಬೇಕು - ಕೇರಳ ಪಾದ್ರಿ
ತಿರುವನಂತಪುರ : ಯುವತಿಯರ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ಇತ್ತೀಚಿನ ದಿನಗಲ್ಲಿ ಹೆಚ್ಚಾಗುತ್ತಲೇ ಇದೆ. ಅವರು ತೊಡುವ ಬಟ್ಟೆ ಸರಿ ಇಲ್ಲ, ಅವರು ರಾತ್ರಿ ಹೊರಗೆ ಹೋಗಬಾರದು ಎಂದು ಎಲ್ಲರೂ ದೂಷಿಸುವುದು ಮಹಿಳೆಯರನ್ನೇ. ಈಗ ಕೇರಳದ ಪಾದ್ರಿಯೊಬ್ಬ ಇಂತದ್ದೇ ಹೇಳಿಕೆಯನ್ನು ನೀಡುವ ಮೂಲಕ ಸುದ್ದಿಯಲ್ಲಿದ್ದಾನೆ.
ಕೇರಳದ ಚರ್ಚ್ ಪಾದ್ರಿಯೊಬ್ಬ ಜೀನ್ಸ್ ತೊಡುವ ಎಲ್ಲಾ ಮಹಿಳೆಯರನ್ನು ಸಮುದ್ರದಲ್ಲಿ ಮುಳುಗಿಸಿ ಸಾಯಿಸಬೇಕು ಎಂದು ವಿವಾದಾಸ್ಪದ ಹೇಳಿಕೆ ನೀಡುತ್ತಿರುವ ವೀಡಿಯೋ ಒಂದು ವೈರಲ್ ಆಗಿದೆ. ಇಷ್ಟೇ ಅಲ್ಲದೆ ಪಾದ್ರಿ ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಅವರ ಉಡುಗೆ ತೊಡುಗೆಗಳೇ ಕಾರಣ. ಮಹಿಳೆಯರು ತೊಡುವ ಬಟ್ಟೆ ಗಂಡಸರನ್ನು ಅತ್ಯಾಚಾರದಂತಹ ದುಷ್ಕೃತ್ಯ ನಡೆಸಲು ಪ್ರೇರೇಪಿಸುತ್ತದೆ ಎಂದು ಅತ್ಯಾಚಾರವನ್ನು ಸಮರ್ಥನೆ ಮಾಡಿದ್ದಾನೆ.
ವೀಡಿಯೋ ಈಗ ವೈರಲ್ ಆಗಿದ್ದು ಎಲ್ಲೆಡೆಯಿಂದ ಪಾದ್ರಿಗೆ ಠೀಕೆಗಳು ಕೇಳಿಬರುತ್ತಿದೆ. ದೇಶದಲ್ಲಿ ಮೊದಲೇ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೆ ಪಾದ್ರಿ ಅತ್ಯಾಚಾರಿಗಳನ್ನು ಸಮರ್ಥಿಸುವ ಮೂಲಕ ಅವರಿಗೆ ಮತ್ತಷ್ಟು ಇಂತಹ ಹೇಯ ಕೃತ್ಯವನ್ನು ನಡೆಸಲು ಪ್ರೇರೇಪಿಸಿದ್ದಾನೆ.

loading...
No comments