ಮೋದಿ ಮೋದಿ ಘೋಷಣೆಯೊಂದಿಗೆ ಉತ್ತರಖಂಡದಲ್ಲಿ ರಾಹುಲ್ ಗಾಂಧಿಗೆ ಸ್ವಾಗತ.
ಹರಿದ್ವಾರ : ಉತ್ತರಖಂಡ ಚುನಾವಣಾ ಪ್ರಚಾರದ ನಿಮಿತ್ತ ಹರಿದ್ವಾರದಲ್ಲಿ ರೋಡ್ ಶೋ ಹಮ್ಮಿಕೊಂಡಿದ್ದ ರಾಹುಲ್ ಗಾಂಧಿ ಮುಜುಗರ ಅನುಭವಿಸುವಂತಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರು ಬಿಜೆಪಿ ಕಮಲದ ಧ್ವಜಗಳನ್ನು ಹಿಡಿದು ಮೋದಿ ಮೋದಿ ಘೋಷಣೆ ಕೂಗಿದರು.
ವೀಡಿಯೋ :
ವೀಡಿಯೋ :
#WATCH: People wave BJP flags at Congress VP Rahul Gandhi's road show in Haridwar (Uttarakhand) pic.twitter.com/piKYiyWghN— ANI (@ANI_news) February 12, 2017
loading...
No comments