Breaking News

ಒಂದೇ ಟ್ವೀಟ್ ಗೆ ಮೋದಿ ಹೆಗಲ ಮೇಲಿದ್ದ ಶಾಲು ಯುವತಿ ಪಾಲು


ನವದೆಹಲಿ : ಫೆ-೨೪ರಂದು ಈಶ ಯೋಗ ಕೇಂದ್ರ ನಿರ್ಮಾಣ ಮಾಡಿರುವ ವಿಶ್ವದ ಅತಿ ದೊಡ್ಡ ಆದಿಯೋಗಿ ಶಿವನ ಮುಖದ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣ ಗೊಳಿಸಿದ್ದರು . ಕಾರ್ಯಕ್ರಮದಲ್ಲಿ ಸದ್ಗುರುರವರು ಮೋದಿಯವರಿಗೆ  ಒಂದು ಶಾಲನ್ನು ಹೊದಿಸಿದ್ದರು. ಶಿಲ್ಪಿ ತಿವಾರಿ ಎನ್ನುವ ಮೋದಿಜಿಯ ಅಭಿಮಾನಿಯೊಬ್ಬರು ಆ ಶಾಲನ್ನ ಇಷ್ಟ ಪಟ್ಟು, ಮೋದಿಜಿ ನನಗೆ ಆ ಶಾಲು ಬೇಕು ಅಂತಾ ಟ್ವೀಟ್ ಮಾಡಿದ್ದರು. ಟ್ವೀಟ್ ನೋಡಿದ್ದ ಮೋದಿಯವರು ಆ ಶಾಲನ್ನು  ಅವರಿಗೆ ಕಳುಹಿಸಿದ್ದಾರೆ, ಜೊತೆಗೆ ಒಂದು ಆಟೋಗ್ರಾಫ್ ಕೂಡ ಕಳಿಸಿದ್ದಾರೆ.ಎಂದು ಶಿಲ್ಪಿ ತಿವಾರಿ ತನ್ನ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ .




loading...

No comments