Breaking News

ತಮಿಳುನಾಡು ವಿಧಾನಸಭೆಯಲ್ಲಿ ಡಿಎಂಕೆ ಶಾಸಕರು ರೋಲ್ ಕಾಲ್ ರೌಡಿಗಳಾದರೆ

ani
ಸದನದಲ್ಲಿ 'ಕಾಳಗ'
ತಮಿಳುನಾಡು : ನೂತನ ಮುಖ್ಯ ಮಂತ್ರಿ ಪಟ್ಟಕ್ಕೆ ತಮಿಳುನಾಡು  ಅಸೆಂಬ್ಲಿಯಲ್ಲಿ  ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ  ಡಿಎಂಕೆ ಶಾಸಕರು ನಡೆಸಿದ  ಗದ್ದಲ್ಲಕ್ಕೆ ಸ್ಪೀಕರ್ ಬೆದರಿ ಹೊರನಡೆದಿದ್ದು, ಪ್ರಕ್ರಿಯೆಯನ್ನು ಒಂದು ಗಂಟೆಯವರೆಗೆ ಮುಂದೂಡಿದ್ದಾರೆ.

ಸದನ ಆರಂಭವಾಗುತ್ತಿದ್ದಂತೆ ಪನ್ನೀರ್ ಸೆಲ್ವಂ ಬಣ, ಡಿಎಂಕೆ, ಹಾಗೂ ಇತರ ವಿಪಕ್ಷಗಳು ರಹಸ್ಯ ಮತದಾನ ನಡೆಸುವಂತೆ ಆಗ್ರಹಿಸಿದ್ದಾರೆ. ಆದರೆ ಅದಕ್ಕೊಪ್ಪದ ಸ್ಪೀಕರ್ ಧ್ವನಿ ಮತದಾನ ನಡೆಸಲು ಆರಂಭಿಸಿದ್ದಾರೆ.
ಅದರಿಂದ ಕುಪಿತರಾದ ಶಾಸಕರು ಸ್ಪೀಕರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಸ್ಪೀಕರ್ ಮುಖಕ್ಕೆ ಕುರ್ಚಿ ಎಸದಿದ್ದು, ಟೇಬಲ್ ಮುರಿಯಲು ಮುಂದಾಗಿದ್ದಾರೆ.ಇದೀಗ ಸದನದಲ್ಲಿ ಹೈ ಡ್ರಾಮಾ ನಡೆಯುತ್ತಿದೆ ಎಂದು ತಿಳಿದು ಬಂದಿದೆ 

loading...

No comments