41 ಕ್ರೈಸ್ತರನ್ನು ಉಗ್ರರೆಂದು ಘೋಷಿಸಿದ ಪಾಕ್ ಕೋರ್ಟ್
ಲಾಹೋರ್ : ಎರಡು ವರ್ಷಗಳ ಹಿಂದೆ ಪಾಕಿಸ್ತಾನದಲ್ಲಿ ಎರಡು ಚರ್ಚುಗಳ ಮೇಲೆ ನಡೆದ ಬಾಂಬ್ ದಾಳಿಯ ನಂತರ ಹಿಂಸೆ ನಡೆಸಿದ ಆರೋಪ ಎದುರಿಸುತ್ತಿದ್ದ 42 ಮಂದಿ ಕ್ರೈಸ್ತರನ್ನು ದೋಷಿಗಳೆಂದು ಲಾಹೋರಿನ ಉಗ್ರವಾದ ನಿಗ್ರಹ ನ್ಯಾಯಾಲಯ ಘೋಷಿಸಿದೆ. ಯೊಹನಾಬಾದ್ ಎಂಬಲ್ಲಿ 2015ರಲ್ಲಿ ನಡೆದ ಬಾಂಬ್ ದಾಳಿಗೆ ಕಾರಣರಾದ ಇಬ್ಬರು ಮುಸ್ಲಿಮ್ ವ್ಯಕ್ತಿಗಳ ಹತ್ಯೆ ನಡೆದ ನಂತರ ಕೊಲೆ ಮತ್ತು ಉಗ್ರ ಚಟುವಟಿಕೆಯ ಆರೋಪ ಎದುರಿಸುತ್ತಿದ್ದ ಅರ್ಧದಷ್ಟು ಮಂದಿಯಲ್ಲಿ ಈಗ ದೋಷಿಗಳೆಂದು ಘೋಷಿತವಾದ ಕ್ರೈಸ್ತರು ಸೇರಿದ್ದಾರೆ.
loading...
No comments