ಪಂಚರಾಜ್ಯಗಳ ಚುನಾವಣಾ ಫಲಿತಾಂಶ
ಬಿಜೆಪಿ ಬಿರುಗಾಳಿಗೆ SP ,ಕಾಂಗ್ರೆಸ್,BSP ,AAP ದೂಳಿಪಟ
+ ಉತ್ತರ ಪ್ರದೇಶ :
ಒಟ್ಟು ಸ್ಥಾನಗಳು : 403
ಮ್ಯಾಜಿಕ್ ಸಂಖ್ಯೆ : 202
ಬಿಜೆಪಿ : 322
ಕಾಂಗ್ರೆಸ್ +ಸಮಾಜವಾದಿ ಪಾರ್ಟಿ (ಎಸ್ಪಿ) : 59
ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) : 18
ಇತರೆ : 04
+ ಪಂಜಾಬ್ :
ಒಟ್ಟು ಸ್ಥಾನಗಳು : 117
ಮ್ಯಾಜಿಕ್ ಸಂಖ್ಯೆ : 59
ಕಾಂಗ್ರೆಸ್ : 76
ಬಿಜೆಪಿ + ಅಕಾಲಿದಳ: 18
ಆಮ್ ಆದ್ಮಿ ಪಾರ್ಟಿ (ಎಎಪಿ) : 23
ಇತರೆ : 00
+ ಉತ್ತರಾಖಂಡ್
ಒಟ್ಟು ಸ್ಥಾನಗಳು : 70
ಮ್ಯಾಜಿಕ್ ಸಂಖ್ಯೆ : 36
ಬಿಜೆಪಿ : 57
ಕಾಂಗ್ರೆಸ್ : 11
ಇತರೆ : 02
+ ಮಣಿಪುರ :
ಒಟ್ಟು ಸ್ಥಾನಗಳು : 60
ಮ್ಯಾಜಿಕ್ ಸಂಖ್ಯೆ : 31
ಬಿಜೆಪಿ : 26
ಕಾಂಗ್ರೆಸ್ : 22
ಇತರೆ : 12
+ ಗೋವಾ :
ಒಟ್ಟು ಸ್ಥಾನಗಳು : 40
ಮ್ಯಾಜಿಕ್ ಸಂಖ್ಯೆ : 21
ಬಿಜೆಪಿ : 13
ಕಾಂಗ್ರೆಸ್ : 16
ಆಮ್ ಆದ್ಮಿ ಪಾರ್ಟಿ (ಎಎಪಿ) : 00
ಇತರೆ : 11
ಪ್ರಧಾನಿ ನರೇಂದ್ರ ಮೋದಿ ಎಂಬ ಸುನಾಮಿ ಮುಂದೆ ಎಸ್‍ಪಿ, ಕಾಂಗ್ರೆಸ್, ಬಿಎಸ್‍ಪಿ ಪಕ್ಷಗಳು ಕೊಚ್ಚಿ ಹೋಗಿದ್ದು , ದೇಶದ ಅತಿದೊಡ್ಡ ರಾಜ್ಯ ಉತ್ತರಪ್ರದೇಶದಲ್ಲಿ ಬಿಜೆಪಿ ಮೂರನೇ ಎರಡರಷ್ಟು ಬಹುಮತ ಪಡೆಯುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ. ರಾಜ್ಯದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 311 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಎಲ್ಲ ರಾಜಕೀಯ ಲೆಕ್ಕಾಚಾರಗಳ ಸಮೀಕ್ಷೆಗಳನ್ನು ಉಲ್ಟಾ ಮಾಡಿದೆ.
loading...
No comments