Breaking News

ಅಪ್ಲೋಡ್ ಆಗಿ ಕೇವಲ ನಾಲ್ಕು ಗಂಟೆಯ ಒಳಗೆ ದಾಖಲೆ ಬರೆದ ಬಾಹುಬಲಿ ಟಿಸರ್


ಸಿನಿಮಾ ರಂಗದಲ್ಲಿ ಹೊಸ ದಾಖಲೆ ಬರೆದ್ದಿದ ಪ್ರಭಾಸ್ ಅಭಿನಯದ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ದಾಖಲೆಯನ್ನು ಸೃಷ್ಟಿಸಿತು .
 ಚಿತ್ರದ ಕೊನೆಯಲ್ಲಿ ಕಟ್ಟಪ ಬಾಹುಬಲಿಯನ್ನು ಹತ್ಯೆ ಮಾಡಿದ್ದು ಅದರ ಮುಂದಿನ ಭಾಗಕ್ಕೆ ನಾಂದಿಯಾಯಿತು ಇದೀಗ ಅದರ ಮುಂದಿನ ಭಾಗದ ಚಿತ್ರಿಕರಣ ಬಾಹುಬಲಿ 2 ಬಿಡುಗಡೆ ಗೆ ಸಿದ್ಧವಾಗಿದೆ ಇಂದು ಅದರ ಟಿಸರ್ ಬಿಡುಗಡೆ ಮಾಡಿದ್ದು ಅದು ಬಿಡುಗಡೆಯಾದ ಕೇವಲ ನಾಲ್ಕು ಗಂಟೆಯ ಒಳಗೆ 2 ಮಿಲಿಯನ್ ವೀಕ್ಷಣೆಯಾಗಿ ಪಾರ್ಟ್ 2 ಚಿತ್ರರಂಗದಲ್ಲಿ ಇನ್ನೊಂದು ದಾಖಲೆ ಬರೆದಿದ್ದೆ ಬಹಳ ನಿರೀಕ್ಷೆ ಹುಟ್ಟಿಸಿರುವ ಬಾಹುಬಲಿ ಇದೆ ಬರುವ ಎಪ್ರಿಲ್ ತಿಂಗಳಿನಲ್ಲಿ ಬಿಡುಗಡೆಗೆ ತಯಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ


loading...

No comments