Breaking News

ವೈರಲ್ ಆಯ್ತು ಕ್ರಿಸ್ ಗೆಲ್ ಎದೆ ಮೇಲೆ ಇರುವ ಉಗ್ರ ನರಸಿಂಹ ಟ್ಯಾಟು



ಟ್ಯಾಟು ಟ್ರೆಂಡ್​ಗೆ ವೆಸ್ಟ್ ಇಂಡಿಸ್​ನ ಸ್ಪೋಟಕ ಬ್ಯಾಟ್ಸ್​ಮನ್ ಕ್ರಿಸ್ ಗೇಲ್ ಮನ ಸೋತಿದ್ದು, ಎದೆ ಮೇಲೆ ಉಗ್ರ ನರಸಿಂಹನ ಟ್ಯಾಟು ಹಾಕಿಸಿಕೊಂಡು ಘರ್ಜಿಸುತ್ತಿದ್ದಾರೆ. ಸಿಂಹಕ್ಕೆ ಗರುಡದ ರೆಕ್ಕೆಗಳನ್ನು ಪೋಣಿಸಿದಂತೆ ಕಂಡುಬರುತ್ತಿರುವ ಟ್ಯಾಟುವನ್ನು ಇನ್​ಸ್ಟ್ರಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನೆಚ್ಚಿನ 333 ಸಂಖ್ಯೆಯ ಹ್ಯಾಟ್ ಧರಿಸಿ, ಸಿಂಹದ ಟ್ಯಾಟುವನ್ನು ಪ್ರದರ್ಶನ ಮಾಡುತ್ತಿರುವ ಚಿತ್ರಕ್ಕೆ ಸಾಮಾಜಿಕ ತಾಣಗಳಲ್ಲಿ ಭಾರಿ ಲೈಕ್​ಗಳು ವ್ಯಕ್ತವಾಗಿವೆ.

loading...

No comments