Breaking News

ದುಬೈನಲ್ಲಿ ಕಾರ್ಯಾಚರಿಸಲಿರುವ ರೋಬೊಕಾಪ್



ದುಬೈ : ನಿಜ ಜೀವನದಲ್ಲಿ ರೋಬೋಟ್ ಪೊಲೀಸಗಳು ದುಬೈನಲ್ಲಿ ಮೇ ತಿಂಗಳಿಂದ ದುಬೈ ರಸ್ತೆಗಳಲ್ಲಿ ಗಸ್ತು ಕಾಯಲಿವೆ .ಬಹು ಭಾಷಾ ಆಧಾರಿತ ಈ ರೊಬೊಟ್ಗಳು 2030 ರ ವೇಳೆಗೆ ದುಬೈ ಪೊಲೀಸ್ ವ್ಯವಸ್ಥೆಯಲ್ಲಿ 3 /4 ಭಾಗದಷ್ಟು ಕಾರ್ಯನಿರ್ವಹಿಸಲಿದೆ ಎಂದು ದುಬೈ ಪೊಲೀಸ್ ಮೂಲಗಳು ಹೇಳಿವೆ .ಮುಖವನ್ನು ಗುರುತಿಸಲು ಆಂಡ್ರಾಯ್ಡ್ ತಂತ್ರಜ್ಞಾನವನ್ನು ಉಪಯೋಗಿಸಲಾಗಿದೆ ಎಂದು ಹೇಳಲಾಗಿದೆ

ರೋಬೊಕಾಪ್ ಯಾವ ರೀತಿ ಕಾರ್ಯಾಚರಿಸಬಲ್ಲದು
ರೋಬೋಟ್ ಪೊಲೀಸ್  ಅಧಿಕಾರಿ ನಾಗರಿಕರ ಮುಖವನ್ನು ಸ್ಕ್ಯಾನ್ ಮತ್ತು ಸಂಚಾರಿ ನಿಯಮ ಉಲಂಘನೆ ದಂಡವನ್ನು ಪಡೆದುಕೊಳ್ಳುವ   ತಂತ್ರಜ್ಞಾನ ಹೊಂದಿದೆ
ರೋಬೋಟ್ ಪೊಲೀಸ್  ಎದೆಯ ಮೇಲೆ ಇರುವ ಟಚ್ ಪರದೆಯನ್ನು  ಉಪಯೋಗಿಸಿ  ನಾಗರಿಕರು ಅಪರಾಧ ಕ್ರತ್ಯಗಳ ಬಗ್ಗೆ ದೂರು ದಾಖಲಿಸಬಹುದು




-daily mail uk

loading...

No comments