ತಮಿಳು ನಾಡು ಅಮ್ಮನಿಂದ ಪ್ರೇರೇಪಿತ ಗೊಂಡರೆ ಬಿ ಎಸ್ ವೈ ? viral video
ತಮಿಳುನಾಡು ರಾಜಕೀಯಕ್ಕೆ ಅಂಟಿಕೊಂಡ್ಡಿದ್ದ ಕಾಲಿಗೆ ಬೀಳುವ ಸಂಸ್ಕೃತಿ ಇದೀಗ ಕರ್ನಾಟಕಕ್ಕೂ ಅಂಟಿಕೊಂಡಂತಿದೆ. ಇದಕ್ಕೆ ತಾಜಾ ಉದಾಹರಣೆ ಎನ್ನುವಂತೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಕಾಲಿಗೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಒಬ್ಬರ ಹಿಂದೆ ಒಬ್ಬರು ಅತಿ ನಯ, ವಿನಯದಿಂದ ಕಾಲಿಗೆ ಬೀಳುವ ವೀಡಿಯೊ ಎಲ್ಲೆಡೆ ವೈರಲ್ ಆಗಿದೆ.
loading...
No comments