ಕೇಜ್ರಿವಾಲ್ ಮನೆಯಲ್ಲಿ ಒಂದು ಊಟಕ್ಕೆ 13 ಸಾವಿರ ?
ನವದೆಹಲಿ : ಸಾರ್ವಜನಿಕರ 11 ಲಕ್ಷವನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದುರುಪಯೋಗ ಮಾಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ.
ಕಳೆದ ವರ್ಷ ಕೇಜ್ರಿವಾಲ್ ನಿವಾಸದಲ್ಲಿ ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ಸಹಕಾರ(ಡಿಟಿಟಿಡಿಸಿ) ಏರ್ಪಡಿಸಿದ್ದ ಸರ್ಕಾರದ ವಾರ್ಷಿಕೋತ್ಸವದ 2 ದಿನಗಳ ಕಾರ್ಯಕ್ರಮಗಳಲ್ಲಿ 80 ಮಂದಿಯ ಔತಣಕೂಟಕ್ಕಾಗಿ ಒಂದು ಊಟಕ್ಕೆ 13 ಸಾವಿರ ರು.ನಂತೆ 11 ಲಕ್ಷ ವ್ಯಯ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ವಿಜೇಂದರ್ ಗುಪ್ತ ಆಪಾದಿಸಿದ್ದಾರೆ.
loading...
No comments