ಗದಗ್ : ಬತ್ತಿ ಹೋದ ಕೊಳವೆ ಬಾವಿಗೆ ಜಲಧಾರೆ ಹರಿಸಲು ರಿಬೋರಿಂಗ್ ಕಾಯಕದಲ್ಲಿ ತೊಡಗಿದ್ದ ಇಬ್ಬರು ಕಾರ್ಮಿಕರು 40 ಅಡಿ ಕೊಳವೆ ಬಾವಿಗೆ ಬಿದ್ದ ಘಟನೆ ಗದಗ ಜಿಲ್ಲೆ ರೋಣ ತಾಲೂಕಿನ ಸವಡಿ ಗ್ರಾಮದಲ್ಲಿಂದು ಜರುಗಿದೆ.ಘಟನೆಯಲ್ಲಿ ಜಮೀನು ಮಾಲೀಕ ಶಂಕರಪ್ಪ(30), ಮೇಸ್ತ್ರಿ ಬಸವರಾಜು(33) ಮೃತಪಟ್ಟಿದ್ದು, ಶವಗಳನ್ನು ಅಗ್ನಿಶಾಮಕ ಸಿಬ್ಬಂದಿ ಹೊರತೆಗೆದಿದ್ದಾರೆ.
loading...
No comments