Breaking News

ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಹುಟ್ಟಿದ್ದ ಮಕ್ಕಳಿಗೆ ಮುಸ್ಲಿಂ ಹೆಸರು ಇಡುವಂತಿಲ್ಲ :ಚೀನಾ ಸರ್ಕಾರ



ಬೀಜಿಂಗ್ : ಮುಸ್ಲಿಂ ಬಾಹುಳ್ಯ ಪ್ರದೇಶವಾಗಿರುವ ಕ್ಸಿಂಜಿಯಾಂಗ್ ಪ್ರದೇಶದಲ್ಲಿ ಶಿಶುಗಳಿಗೆ ಇಸ್ಲಾಂ ಧರ್ಮದಲ್ಲಿ ಸೂಚಿಸಿರುವಂಥ ಹೆಸರುಗಳನ್ನು ಇಡುವಂತಿಲ್ಲ ಎಂದು ಚೀನಾ ಸರ್ಕಾರ ನಿಷೇಧ ಹೇರಿದೆ.

ಇಸ್ಲಾಮಿಕ್ ಉಗ್ರವಾದವನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ. ಧಾರ್ಮಿಕತೆಯಿಂದ ಕೂಡಿದಂತಹ ಹೆಸರನ್ನಿಟ್ಟುಕೊಂಡಿರುವ ಮಗು ವೈದ್ಯಕೀಯ ಮತ್ತು ಶಿಕ್ಷಣ ಹಾಗೂ ಸರ್ಕಾರಿ ಯೋಜನೆಗಳಿಂದ ವಂಚಿತವಾಗಲಿದೆ ಎಂದು ಸರ್ಕಾರ ಎಚ್ಚರಿಸಿದೆ.



loading...

No comments