Breaking News

ರಾಜ್‌ಕುಮಾರ್‌ಗೆ ಗೌರವ ಸಲ್ಲಿಸಿದ ಗೂಗಲ್‌



ಬೆಂಗಳೂರು:  ವರನಟ ಡಾ.ರಾಜ್‌ಕುಮಾರ್‌ ಅವರ 89ನೇ ಜನ್ಮದಿನಕ್ಕೆ ಗೂಗಲ್‌ ಡೂಡಲ್‌ ಮೂಲಕ ಗೌರವ ಸೂಚಿಸಿದೆ.

ಏಪ್ರಿಲ್‌ 24ರಂದು ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರ ಜನ್ಮದಿನ. ಈ ಸಂದರ್ಭದಲ್ಲಿ ಸರ್ಚ್‌ ಇಂಜಿನ್‌ ಗೂಗಲ್‌ ತನ್ನ ಮುಖಪುಟದಲ್ಲಿ ರಾಜ್‌ ಅವರ ವರ್ಣಚಿತ್ರ ಪ್ರಕಟಿಸಿದೆ.ಜಗತ್ತಿನ ಪ್ರಸಿದ್ಧ ವ್ಯಕ್ತಿಗಳು, ಶ್ರೇಷ್ಠ ನಾಯಕರು, ನಟರು ಸ್ಮರಣಾರ್ಥ ಹಾಗೂ ವಿಶೇಷ ದಿನಗಳಂದು ಗೂಗಲ್‌ ಡೂಡಲ್‌ನಲ್ಲಿ ಸೃಜನಾತ್ಮಕ ಚಿತ್ರಗಳನ್ನು ಪ್ರಕಟಿಸುತ್ತಿದೆ.

loading...

No comments