Breaking News

ಯೋಗಿ ಸರ್ಕಾರ ರದ್ದುಗೊಳಿಸಿದ ಸಾರ್ವಜನಿಕ ರಜೆಗಳು ಈ ರೀತಿಯಾಗಿ ಇವೆ



ಸರಕಾರ ರದ್ದುಗೊಳಿಸಿದ ಸಾರ್ವಜನಿಕ ರಜೆಗಳು ಈ ರೀತಿಯಾಗಿ ಇವೆ : ಜನ ನಾಯಕ ಕರ್ಪೊರಿ ಠಾಕುರ್ ಜಯಂತಿ (ಜನವರಿ 24), ಮಹರ್ಷಿ ಕಶ್ಯಪ್  ಹಾಗೂ ಮಹಾರಾಜ ಗುಹಾ ಜಯಂತಿ (ಎಪ್ರಿಲ್ 5), ಹಜ್ರತ್ ಖ್ವಾಜ ಮೊಯಿನುದ್ದೀನ್ ಚಿಸ್ತಿ ಅಜ್ಮೀರಿ ಗರೀಬ್ ನವಾಝ್ ಉರುಸ್ (ಎಪ್ರಿಲ್ 14), ಮಾಜಿ ಪ್ರಧಾನಿ ಚಂದ್ರಶೇಖರ್ ಜಯಂತಿ (ಎಪ್ರಿಲ್ 17), ಪರಶುರಾಮ್ ಜಯಂತಿ (ಎಪ್ರಿಲ್ 28), ಮಹಾರಾಣ ಪ್ರತಾಪ್ ಜಯಂತಿ (ಮೇ 9), ಜಮಾತ್ ಉಲ್ ವಿದಾ (ಜೂನ್ 24,  ರಮ್ಜಾನ್ ತಿಂಗಳಿನ ಕೊನೆಯ ಶುಕ್ರವಾರ), ಛತ್ ಪೂಜಾ (ಅಕ್ಟೋಬರ್ 26), ಈದ್ ಮಿಲಾದ್ ಉನ್ನಬಿ (ಡಿಸೆಂಬರ್ 2) ಹಾಗೂ ಚೌಧುರಿ ಚರಣ್ ಸಿಂಗ್ ಜಯಂತಿ (ಡಿಸೆಂಬರ್ 23).

ಹಿಂದಿನ ಸಮಾಜವಾದಿ ಸರಕಾರವು ಮಾಜಿ ಪ್ರಧಾನಿ ಚಂದ್ರಶೇಖರ್, ಮಹರ್ಷಿ ಕಶ್ಯಪ್, ಹಜ್ರತ್ ಅಜ್ಮೀರಿ ಗರೀಬ್ ನವಾಝ್, ಮಹಾರಾಣಾ ಪ್ರತಾಪ್ ಜಯಂತಿ ಹಾಗೂ ಅಂಬೇಡ್ಕರ್ ಪುಣ್ಯತಿಥಿಯಂದು ರಜೆ ಘೋಷಿಸಿತ್ತು. ಇವೆಲ್ಲ ಈಗ ರದ್ದಾಗಿವೆ.


loading...

No comments