Breaking News

ದೊಣ್ಣೆಯಿಂದ ಥಳಿಸಿ ಜೈ ಶ್ರೀ ರಾಮ್ ಹೇಳಿಸಿದರು





ರಾಜಸ್ಥಾನ :ನಗೌರ್ ಜಿಲ್ಲೆಯಲ್ಲಿ ಮುಸ್ಲಿಂ ಮಹಿಳೆ ಒಬ್ಬರಿಗೆ ದುಷ್ಕರ್ಮಿಗಳು ದೊಣ್ಣೆ ಯಿಂದ ಥಳಿಸಿ  ಜೈ ಶ್ರೀ ರಾಮ್ ಎಂದು ಬಲವಂತವಾಗಿ ಹೇಳಿಸಿರುವ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಘಟನೆ ಸಂಬಂಧ ಪಟ್ಟಂತೆ ರಾಜಸ್ತಾನ ಪೊಲೀಸರು ಇಬ್ಬರು ಶಂಕಿತ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. 

No comments