ಸೆಲ್ಫೀ ಹುಚ್ಚಾಟ ಉಳ್ಳಾಲ ಬೀಚಿನಲ್ಲಿ ಇಬ್ಬರು ಯುವಕರು ನೀರುಪಾಲು
ಮಂಗಳೂರು : ಸೆಲ್ಫೀ ತೆಗೆದುಕೊಳ್ಳುವ ಸಂದರ್ಭದಲ್ಲಿ ಉಳ್ಳಾಲ ಬೀಚ್ ನಲ್ಲಿ ಇಬ್ಬರು ಯುವಕರು ನೀರು ಪಾಲಾಗಿದ್ದಾರೆ. ಸಮುದ್ರ ಪಾಲದ ಯುವಕರನ್ನು ತುಮಕೂರು ಜಿಲ್ಲೆ ಶಿರಾ ತಾಲೂಕಿನ ಶಾರೂಖ್ (19) ಹಯಾಝ್ ಯಾನೆ ಚೋಟು (19) ಎಂದು ಗುರುತಿಸಲಾಗಿದೆ.
ತುಮಕೂರಿನಿಂದ ಉಳ್ಳಾಲ ದರ್ಗಾಕ್ಕೆ 10 ಜನರು ಬಂದಿದ್ದರು. ಬುಧವಾರ ಬೆಳಗ್ಗೆ ಮೊಗವೀರ ಪಟ್ಟಣದ ಬೀಚ್‌ನಲ್ಲಿ ಇಳಿದಾಗ ಅವಘಡ ಸಂಭವಿಸಿದೆ.
No comments